Ashika Ranganath (1)

ಆಶಿಕಾ ರಂಗನಾಥ್​ಗೆ ಟಾಲಿವುಡ್​ನಲ್ಲಿ ಭರ್ಜರಿ ಆಫರ್

07 Sep 2023

Pic credit - Instagram

Ashika Ranganath (2)

ಆಶಿಕಾ ರಂಗನಾಥ್​ಗೆ ಟಾಲಿವುಡ್​ನಿಂದ ಆಫರ್ ಬಂದಿದೆ. ಈ ವಿಚಾರದ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

ಹೊಸ ಸಿನಿಮಾ

Ashika Ranganath (3)

ಅಕ್ಕಿನೇನಿ ನಾಗಾರ್ಜುನ ಜೊತೆ ಆಶಿಕಾ ರಂಗನಾಥ್ ಅವರು ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ವಿಚಾರ ಫ್ಯಾನ್ಸ್​ಗೆ ಖುಷಿ ಕೊಟ್ಟಿದೆ.

ಹೀರೋ ಯಾರು?

Ramya Divya Spandana_

‘ನಾ ಸಾಮಿ ರಂಗ’ ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಟಿಸೋದು ಬಹುತೇಕ ಖಚಿತವಾಗಿದೆ ಎನ್ನುತ್ತಿವೆ ಮೂಲಗಳು.

ಯಾವ ಸಿನಿಮಾ

ಆಶಿಕಾ ಗ್ಲಾಮರಸ್ ಆಗಿದ್ದಾರೆ. ಅವರಿಗೆ ತೆಲುಗು ಬರುತ್ತದೆ. ನಟನೆಯಲ್ಲೂ ಅವರು ಪಳಗಿದ್ದಾರೆ. ಈ ಕಾರಣದಿಂದ ಆಯ್ಕೆ ನಡೆದಿದೆ.

ಆಯ್ಕೆ ಏಕೆ?

ಆಶಿಕಾ ರಂಗನಾಥ್ ಅವರಿಗೆ ಬೇಡಿಕೆ ಹೆಚ್ಚುತ್ತಿದೆ. ಪರಭಾಷೆಯ ಮಂದಿಯೂ ಆಶಿಕಾಗೆ ಮಣೆ ಹಾಕುತ್ತಿದ್ದಾರೆ. ಈ ವಿಚಾರ ಖುಷಿ ನೀಡಿದೆ.

ಆಶಿಕಾಗೆ ಬೇಡಿಕೆ

ಆಶಿಕಾ ರಂಗನಾಥ್ ಅವರು ಕನ್ನಡ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ‘ಒ2’ ಚಿತ್ರಕ್ಕೆ ಅವರು ನಾಯಕಿ. ‘ಗತವೈಭವ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಆಶಿಕಾ ಸಿನಿಮಾಗಳು

ಆಶಿಕಾ ರಂಗನಾಥ್ ಅವರು ಗ್ಲಾಮರ್ ಬೆಡಗಿ. ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಸ್ ಹಂಚಿಕೊಳ್ಳುತ್ತಾರೆ.

ಗ್ಲಾಮರ್ ಬೆಡಗಿ