ಕೆಂಪುಡುಗೆಯಲ್ಲಿ ಮಿಂಚಿದ ಮಿಲನಾ ನಾಗರಾಜ್
ಚಂದನವನದ ಬೆಡಗಿ ಮಿಲನಾ ನಾಗರಾಜ್ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದ ಟ್ರೇಲರ್ನಲ್ಲಿ ಮಿಂಚಿದ್ದ ಮಿಲನಾ.
Snapinsta.app_video_322428464_288318397013673_30765028474162205_n
Snapinsta.app_video_322428464_288318397013673_30765028474162205_n
ಈ ಚಿತ್ರದ ಟ್ರೇಲರ್ನಲ್ಲಿ ಮಿಲನಾ ನಾಗರಾಜ್ ಎಂಟ್ರಿ ಸಖತ್ ಕ್ಯೂರಿಯೋಸಿಟಿ ಹುಟ್ಟು ಹಾಕಿದೆ.
‘ಲವ್ ಮಾಕ್ಟೇಲ್’ ಸಿನಿಮಾ ಮಿಲನಾ ನಾಗರಾಜ್ಗೆ ಸಾಕಷ್ಟು ಯಶಸ್ಸು ತಂದು ಕೊಟ್ಟಿದೆ.
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಮಿಲನಾ ನಾಗರಾಜ್
ಇನ್ಸ್ಟಾಗ್ರಾಮ್ನಲ್ಲಿ 1.1ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಸದ್ಯ ಮಿಲನಾ ನಾಗರಾಜ್ ಹಂಚಿಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.