Milana Nagaraj

ಇಟಲಿಯ ರೋಮ್​​ನಲ್ಲಿ ಮಿಲನಾ ನಾಗರಾಜ್ ರೋಮಿಂಗ್

ಇಟಲಿ ನಗರದಲ್ಲಿ ಸುತ್ತಾಟ ನಡೆಸಿದ ನಟಿ ಮಿಲನಾ ನಾಗರಾಜ್

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ವೈರಲ್ ಆಗುತ್ತಿದೆ ನಟಿಯ ಹೊಸ ಫೋಟೋಸ್

ಹಲವು ಸಿನಿಮಾಗಳನ್ನು ಒಪ್ಪಿ ನಟಿಸುತ್ತಿರುವ ಮಿಲನಾ ನಾಗರಾಜ್

‘ಲವ್ ಮಾಕ್ಟೇಲ್’ ಸಿನಿಮಾ ಮೂಲಕ ಹೆಚ್ಚಿತು ನಟಿಯ ಬೇಡಿಕೆ

ದೊಡ್ಡ ಬ್ರೇಕ್ ಪಡೆದು ವಿದೇಶ ಸುತ್ತುತ್ತಿರುವ ಮಿಲನಾ