mother's day 2023

ವಿಶ್ವ ತಾಯಂದಿರ ದಿನದಂದು ಅಮ್ಮನಿಗೆ ಶುಭಾಶಯ ಹೇಳಲು ಸಂದೇಶಗಳು ಇಲ್ಲಿವೆ

mother's day 2023 (1)

ಈ ವರ್ಷ ಮೇ 14 ರಂದು ವಿಶ್ವ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ.

mother's day 2023 (2)

ಆದ್ದರಿಂದ ಈ ವಿಶೇಷ ದಿನದಂದು ನಿಮ್ಮ ತಾಯಿಗೆ ಈ ಸಂದೇಶಗಳನ್ನು ಹೇಳಿ ಶುಭಾಶಯ ತಿಳಿಸಿ.

mother's day 2023 (3)

ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ ನನ್ನ ಬದುಕಿನ ಮಾರ್ಗದರ್ಶಿಗೆ ತಾಯಂದಿರ ದಿನದ ಶುಭಾಶಯಗಳು

ತಾಯಿಯೇ ನಿಮ್ಮ ಮೊದಲ ಸ್ನೇಹಿತೆ, ಉತ್ತಮ ಸ್ನೇಹಿತೆ, ನಿಮ್ಮ ಶಾಶ್ವತ ಸ್ನೇಹಿತೆ.

ನನ್ನ ಪಾಲಿನ ಶಕ್ತಿ ದೇವತೆಗೆ ಅಮ್ಮಂದಿರ ದಿನದ ಶುಭಾಶಯಗಳು

ನಿಮ್ಮ ಪ್ರೀತಿಗೆ, ನಿಮ್ಮ ಪ್ರೋತ್ಸಾಹದ ಮಾತಿಗೆ, ನಿಮ್ಮ ತಾಳ್ಮೆಗೆ ನನ್ನ ಧನ್ಯವಾದಗಳು. ಹ್ಯಾಪಿ ಮದರ್ಸ್‌ ಡೇ

ಅಮ್ಮ... ನೀವೇ ನನ್ನ ಗುರು, ನೀವೇ ನನ್ನ ಸ್ನೇಹಿತೆ, ನೀವೇ ನನ್ನ ಬದುಕಿನ ದಾರಿ... ಹ್ಯಾಪಿ ಮದರ್ಸ್‌ ಡೇ