ಕಪ್ಪುಡುಗೆಯಲ್ಲಿ ಹಾಟ್​​ ಅವತಾರದಲ್ಲಿ ಮೌನಿ

16  September, 2023

Pic credit - Instagram/mouniroy

ಬಾಲಿವುಡ್​ನ ಬಳುಕುವ ಬಳ್ಳಿ ಮೌನಿ ರಾಯ್​ ಹೊಸ ಫೋಟೋಶೂಟ್​​​ನಲ್ಲಿ ಮಿಂಚಿದ್ದಾರೆ.

ಮೌನಿ ರಾಯ್

Pic credit - Instagram/mouniroy

ಕಪ್ಪು ಬಣ್ಣದ ಬಟ್ಟೆಯಲ್ಲಿ ಹಾಟ್​​ ಅವತಾರದಲ್ಲಿ ಫೋಟೋಗೆ ಪೋಸ್​ ಕೊಟ್ಟ ಮಾಜಿ ನಾಗಿಣಿ.

ಮಾಜಿ ನಾಗಿಣಿ

Pic credit - Instagram/mouniroy

ಹಿಂದಿ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ಬೆಡಗಿ.

ನಾಗಿಣಿ ಧಾರಾವಾಹಿ

Pic credit - Instagram/mouniroy

ಕೆಜಿಎಫ್​​​ ಸಿನಿಮಾದ ಐಟಂ ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಮೌನಿ.

ಕೆಜಿಎಫ್​​​ ಸಿನಿಮಾ

Pic credit - Instagram/mouniroy

ಸದ್ಯ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​​ ಆಗಿರುವ ಮೌನಿ ರಾಯ್​​​.

ಸೋಶಿಯಲ್​ ಮೀಡಿಯಾ

Pic credit - Instagram/mouniroy

ಹಾಟ್​ ಫೋಟೋಶೂಟ್​​​ ಮೂಲಕ ಭಾರೀ ಸುದ್ದಿಯಲ್ಲಿರುವ ಬಾಲಿವುಡ್​ ಚೆಲುವೆ.

ಬಾಲಿವುಡ್​ ಚೆಲುವೆ

Pic credit - Instagram/mouniroy

ಸದ್ಯ ಇನ್ಸ್ಟಾಗ್ರಾಮ್​ನಲ್ಲಿ 27.8 ಮಿಲಿಯನ್​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವ ಮೌನಿ.

27.8 ಮಿಲಿಯನ್

Pic credit - Instagram/mouniroy

ಪ್ರಣಿತಾ ಸುಭಾಷ್ ಅಂದ ಕಂಡು 'ಸಂತೂರ್ ಮಮ್ಮಿ' ಎಂದ ನೆಟ್ಟಿಗರು