ಪ್ರಣಿತಾ ಸುಭಾಷ್​ ಅಂದ ಕಂಡು 'ಸಂತೂರ್​ ಮಮ್ಮಿ' ಎಂದ ನೆಟ್ಟಿಗರು

15  September, 2023

ಸ್ಯಾಂಡಲ್​​ವುಡ್​​​ ಬ್ಯೂಟಿ ಪ್ರಣಿತಾ ಸುಭಾಷ್​​ ಹೊಸ ಪೋಟೋಶೂಟ್​ನಲ್ಲಿ ಮಿಂಚಿದ್ದಾರೆ. 

ಪ್ರಣಿತಾ ಸುಭಾಷ್

Pic credit -Instagram/Pranita Subhash

ಹೆರಿಗೆಯ ನಂತರವೂ ನಟಿ ಮಾದಕ ಮೈಮಾಟ ಕಂಡು ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ.

ಸಂತೂರ್​ ಮಮ್ಮಿ

Pic credit -Instagram/Pranita Subhash

ಕನ್ನಡದ ಪೊರ್ಕಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಣಿತಾ.

ಪೊರ್ಕಿ ಸಿನಿಮಾ

Pic credit -Instagram/Pranita Subhash

ಸದ್ಯ ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಪ್ರಣಿತಾ ಸುಭಾಷ್.

ಪ್ರಣಿತಾ ಸುಭಾಷ್

Pic credit -Instagram/Pranita Subhash

ಇನ್ಸ್ಟಾಗ್ರಾಮ್​ನಲ್ಲಿ ಸಖತ್​​​​ ಆಕ್ಟೀವ್​​ ಆಗಿರುವ ಪ್ರಣಿತಾ 6.3 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

6.3 ಮಿಲಿಯನ್​

Pic credit -Instagram/Pranita Subhash

ಇದೀಗಾ ನಟಿಯ ಹಳದಿ ಬಣ್ಣದ ಉಡುಪಿನ ಫೋಟೋಗಳು ಸೋಶಿಯಲ್​​​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಫೋಟೋ ವೈರಲ್​​

Pic credit -Instagram/Pranita Subhash

ಸ್ಯಾಂಡಲ್​ವುಡ್​​ ಎವರ್​ಗ್ರೀನ್​ ಬ್ಯೂಟಿ ಪ್ರಣಿತಾ ಅಂದ ಕಂಡು ಅಭಿಮಾನಿಗಳು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಎವರ್​ಗ್ರೀನ್​ ಬ್ಯೂಟಿ

Pic credit -Instagram/Pranita Subhash

ಸೀರೆಯುಟ್ಟು ಹಾಟ್ ಅವತಾರದಲ್ಲಿ ʼಮುಂಗಾರು ಮಳೆ 2ʼ ಬೆಡಗಿ ನೇಹಾ ಶೆಟ್ಟಿ