ಸೀರೆಯುಟ್ಟು ಹಾಟ್​​ ಅವತಾರದಲ್ಲಿ ʼಮುಂಗಾರು ಮಳೆ 2ʼ ಬೆಡಗಿ ನೇಹಾ ಶೆಟ್ಟಿ

14  September, 2023

ʼಮುಂಗಾರು ಮಳೆ 2ʼ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ನೇಹಾ ಶೆಟ್ಟಿ

ಮುಂಗಾರು ಮಳೆ 2

Pic credit - Instagram/Neha Shetty

ಸೀರೆಯುಟ್ಟು ಹೊಸ ಫೋಟೋಶೂಟ್​​ನಲ್ಲಿ ಮಿಂಚಿದ ಕರಾವಳಿಯ ಬೆಡಗಿ ನೇಹಾ

ಕರಾವಳಿಯ ಬೆಡಗಿ

Pic credit - Instagram/Neha Shetty

ʼಮುಂಗಾರು ಮಳೆ 2ʼ ಬಳಿಕ ನಟಿ ನೇಹಾ ಚಂದನವನದತ್ತ ಮುಖ ಮಾಡಿಲ್ಲ.

ಚಂದನವನ

Pic credit - Instagram/Neha Shetty

ಸದ್ಯ ತೆಲುಗಿನಲ್ಲಿಯೇ ಬ್ಯೂಸಿಯಾಗಿರುವ ಮಂಗಳೂರು ಮೂಲದ ಸುಂದ್ರಿ  ನೇಹಾ ಶೆಟ್ಟಿ.

ನೇಹಾ ಶೆಟ್ಟಿ

Pic credit - Instagram/Neha Shetty

ನಟಿ ನೇಹಾ ಶೆಟ್ಟಿಯ  ಬೋಲ್ಡ್ ಫೋಟೋಶೂಟ್ ಕಂಡು  ನೆಟ್ಟಿಗರು ಲೈಕುಗಳ ಸುರಿಮಳೆ ಸುರಿಸಿದ್ದಾರೆ.

ಬೋಲ್ಡ್ ಫೋಟೋಶೂಟ್

Pic credit - Instagram/Neha Shetty

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನೇಹಾ,ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಸಖತ್​​ ಆಕ್ಟೀವ್

Pic credit - Instagram/Neha Shetty

ಸದ್ಯ ನೇಹಾ ಶೆಟ್ಟಿ  ಶೇರ್​ ಮಾಡಿರುವ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

ಫೋಟೋ ವೈರಲ್​​

Pic credit - Instagram/Neha Shetty

ಲೋಕಮತ್ ಅವಾರ್ಡ್‌ ಈವೆಂಟ್​​​ನಲ್ಲಿ ಮಿಂಚಿದ ಪೂಜಾ ಹೆಗ್ಡೆ