ಲೋಕಮತ್ ಅವಾರ್ಡ್‌ ಈವೆಂಟ್​​​ನಲ್ಲಿ ಮಿಂಚಿದ ಪೂಜಾ ಹೆಗ್ಡೆ

13-Sep 2023

Pic credit - Instagram/Pooja Hegde

ಇತ್ತೀಚೆಗಷ್ಟೇ ನಡೆದ ಲೋಕಮತ್ ಅವಾರ್ಡ್‌ ಕಾರ್ಯಕ್ರಮದಲ್ಲಿ ಪೂಜಾ ಕಾಣಿಸಿಕೊಂಡಿದ್ದು ಹೀಗೆ.

ಪೂಜಾ ಹೆಗ್ಡೆ

ಲೋಕಮತ್ ಯೂತ್ ಐಕಾನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪೂಜಾ.

ಯೂತ್ ಐಕಾನ್

ಪೂಜಾ ಹೆಗ್ಡೆ ಹಾಟ್​​​ ಅವತಾರ ಕಂಡು ನೆಟ್ಟಿಗರು ಫುಲ್​​ ಫಿದಾ ಆಗಿದ್ದಾರೆ.

ಹಾಟ್​​​ ಅವತಾರ

ಸದ್ಯ ನಟಿಯ ಹಾಟ್​ ಅವತಾರದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​​ ಆಗಿದೆ.

ಫೋಟೋ ವೈರಲ್​​

ಮೂಲತಃ ಕರಾವಳಿಯ ಬೆಡಗಿ ಪೂಜಾ ಹೆಗ್ಡೆ ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

ಕರಾವಳಿಯ ಬೆಡಗಿ

 ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ 24.3 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

24.3 ಮಿಲಿಯನ್

ಸಿನಿಮಾಗಳಿಗಿಂತ ಹೆಚ್ಚಾಗಿ ಫೋಟೋಶೂಟ್​​ ಮೂಲಕವೇ ಮಿಂಚುತ್ತಿರುವ ಪೂಜಾ ಹೆಗ್ಡೆ.

ಪೂಜಾ ಹೆಗ್ಡೆ

ಹಾಟ್​​ ಅವತಾರದಲ್ಲಿ ಮಿಂಚಿದ 'ಡ್ರೀಮ್ ಗರ್ಲ್'