ಬಿಕಿನಿ ಧರಿಸಿ ಹೊಸ ಫೋಟೋಶೂಟ್ ಮಾಡಿಸಿದ ಮೌನಿ ರಾಯ್

‘ಲೈಫ್​ ಸ್ಟೈಲ್​ ಏಷ್ಯಾ’ಸಲುವಾಗಿ ಮಾಡಿಸಿದ ಫೋಟೋಶೂಟ್​

ಗ್ಲಾಮರಸ್ ಆಗಿ ಕಾಣಿಸಿಕೊಂಡ ಬಾಲಿವುಡ್ ಸುಂದರಿ ಮೌನಿ

ಸೋಶಿಯಲ್​ ಮೀಡಿಯಾದಲ್ಲಿ ಮೌನಿ ರಾಯ್​ ಫೋಟೋ ವೈರಲ್​

ಅಭಿಮಾನಿಗಳ ಮೆಚ್ಚುಗೆ ಗಳಿಸಿದ ಮೌನಿ ರಾಯ್ ಫೋಟೋಗಳು

ಬಾಲಿವುಡ್​ನಲ್ಲಿ ಫೇಮಸ್​ ಆಗಿರುವ ಖ್ಯಾತ ಹೀರೋಯಿನ್​

ಅನೇಕ  ಪ್ರಾಜೆಕ್ಟ್​ಗಳಲ್ಲಿ  ಬ್ಯುಸಿ ಆಗಿದ್ದಾರೆ  ಮೌನಿ ರಾಯ್​