ಸೀರೆಯುಟ್ಟ ಹಾಟ್​​ ಅವತಾರದಲ್ಲಿ ಮಾಜಿ ನಾಗಿಣಿ ಮೌನಿ ರಾಯ್​​​

10 November 2023

Pic Credit - Instagram

ಹಿಂದಿ ಕಿರುತೆರೆಯ ನಾಗಿಣಿ ಧಾರಾವಾಹಿಯ ಮೂಲಕ ಮನೆಮಾತಾದ ನಟಿ ಮೌನಿರಾಯ್​​

ಮೌನಿರಾಯ್ ==============

Pic Credit - Instagram

ಸದ್ಯ ಮಾಜಿ ನಾಗಿಣಿ ಸೀರೆಯುಟ್ಟು ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ಮೌನಿರಾಯ್ ==============

Pic Credit - Instagram

ಮೌನಿ ರಾಯ್ ಅಭಿನಯದ ಸುಲ್ತಾನ್ ಆಫ್ ಡೆಲ್ಲಿ ಚಿತ್ರ ಕಳೆದ ತಿಂಗಳು ಅಕ್ಟೋಬರ್​​ನಲ್ಲಿ ತೆರೆಕಂಡಿತ್ತು.

ಮೌನಿರಾಯ್ ==============

Pic Credit - Instagram

ಇನ್ಸ್ಟಾಗ್ರಾಮ್​​​ನಲ್ಲಿ ಸಖತ್​​​​ ಆಕ್ಟೀವ್​ ಆಗಿರುವ ಮೌನಿ  28.1 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಮೌನಿರಾಯ್ ==============

Pic Credit - Instagram

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಮೌನಿ ಹೊಸ ಹೊಸ ಪೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಮೌನಿರಾಯ್ ==============

Pic Credit - Instagram

ಸದ್ಯ ನಟಿಯ ಹಾಟ್​ ಅವತಾರದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗಿದೆ.

ಮೌನಿರಾಯ್ ==============

Pic Credit - Instagram

ಸೀರೆಯಿಂದ ಹಿಡಿದು ವೆಸ್ಟ್ರನ್ ಡ್ರೆಸ್ ವರೆಗೆ ರಶ್ಮಿಕಾ ಫ್ಯಾಷನ್​​​​​ ಸೆನ್ಸ್​​ ಹೇಗಿದೆ ನೋಡಿ