ಮೌನಿ ರಾಯ್​-ಮಂದಿರಾ ಬೇಡಿ ಫೋಟೋಸ್​ ವೈರಲ್​

ಮಂದಿರಾ ಬೇಡಿ ಜನ್ಮದಿನಕ್ಕೆ ವಿಶ್ ಮಾಡಿದ ಮೌನಿ

ವಿಶೇಷ ಫೋಟೋಗಳನ್ನು ಹಂಚಿಕೊಂಡ ಬಾಲಿವುಡ್​ ನಟಿ

ಮೌನಿ ರಾಯ್-ಮಂದಿರಾ ನಡುವೆ ಇದೆ  ಉತ್ತಮ ಗೆಳೆತನ

ಆತ್ಮೀಯ ಗೆಳತಿಯ ಗುಣಗಾನ ಮಾಡಿದ ಮೌನಿ ರಾಯ್

‘ಪ್ರೀತಿ, ಖುಷಿ, ಯಶಸ್ಸು ಸಿಗಲಿ’ ಎಂದು ಹಾರೈಸಿದೆ ಮೌನಿ

ವೈರಲ್​ ಆಗವೆ ಮೌನಿ-ಮಂದಿರಾ ಆಪ್ತ ಫೋಟೋಗಳು​