ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದೆ ಕೆಜಿಎಫ್​​​ ಬೆಡಗಿಯ ಹಾಟ್​ ಅವತಾರ

05 September, 2023

Pic credit - Instagram/Mouni Roy

ಕೆಜಿಎಫ್ ನ ಐಟಂ ಸಾಂಗ್ ಮೂಲಕ ಪಡ್ಡೆ ಹುಡುಗ ನಿದ್ದೆ ಕದ್ದಿದ್ದ ನಟಿ.

Pic credit - Instagram/Mouni Roy

ಮೈ ಚಳಿ ಬಿಟ್ಟು ಸೀರೆಯಲ್ಲಿ ಹಾಟ್ ಅವತಾರದಲ್ಲಿ ಮೌನಿ.

Pic credit - Instagram/Mouni Roy

ಹಿಂದಿ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಮೌನಿ ರಾಯ್​​​.

Pic credit - Instagram/Mouni Roy

ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

Pic credit - Instagram/Mouni Roy

ದೇವೋಂಕೆ ದೇವ ಮಹಾದೇವ  ಪೌರಾಣಿಕ ಧಾರಾವಾಹಿಯಲ್ಲಿ ಮಿಂಚಿದ್ದ ಬೆಡಗಿ

Pic credit - Instagram/Mouni Roy

2018 ರಲ್ಲಿ ಅಕ್ಷಯ ಕುಮಾರ್ ಅಭಿನಯದ `ಗೋಲ್ಡ್' ಚಿತ್ರದ ಮೂಲಕ ಬಾಲಿವುಡ್​ಗೆ ಎಂಟ್ರಿ

Pic credit - Instagram/Mouni Roy

ಸೋಶಿಯಲ್​ ಮಿಡಿಯಾಗಳಲ್ಲಿ ಸಖತ್​​​​ ಆಕ್ಟೀವ್​ ಆಗಿರುವ ಮಾಜಿ ನಾಗಿಣಿ

Pic credit - Instagram/Mouni Roy

ಇನ್ಸ್ಟಾಗ್ರಾಮ್​​ನನಲ್ಲಿ 27.6 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿರುವ ಮೌನಿ

Pic credit - Instagram/Mouni Roy