Mysuru Dasara 2023 (2)

ದಸರಾ ಗಜಪಡೆಗೆ ತೂಕ ಪರೀಕ್ಷೆ, ಕ್ಯಾಪ್ಟನ್ ಅಭಿಮನ್ಯು ಸೇರಿ ಯಾವ್ಯಾವ ಆನೆ ಎಷ್ಟು ತೂಕ?

06 September 2023

06 September 2023

Mysuru Dasara 2023 (3)

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ‌ ಕಲರವ ಶುರುವಾಗಿದೆ. 

ಮೈಸೂರಿನಲ್ಲಿ ಕಳೆಗಟ್ಟಿದ ಸಂಭ್ರಮ

udupi math (2)

ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ

Mysuru Dasara 2023 (8)

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಹಿನ್ನೆಲೆ ಇಂದು ಗಜಪಡೆಗೆ ತೂಕ ಪರೀಕ್ಷೆ ನಡೆಯಿತು.

ಗಜಪಡೆಗೆ ತೂಕ ಪರೀಕ್ಷೆ

ಪೊಲೀಸ್ ಭದ್ರತೆಯಲ್ಲಿ ಮೈಸೂರು ದಸರಾ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಯಿತು.

ಗಜಪಡೆ ರಾಜ ನಡಿಗೆ

ದೇವರಾಜ ಮೊಹಲ್ಲಾದಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಗೆ ತೂಕ ಪರೀಕ್ಷೆ ನಡೆಯಿತು.

ಸಾಯಿರಾಮ್ ಕೇಂದ್ರದಲ್ಲಿ ತೂಕ ಪರೀಕ್ಷೆ 

ಕ್ಯಾಪ್ಟನ್​ ಅಭಿಮನ್ಯು 5,160 ಕೆಜಿ, ವಿಜಯ ಆನೆ 2,830 ಕೆಜಿ ತೂಕ, ಭೀಮಾ 4,370 ಕೆಜಿ, ವರಲಕ್ಷ್ಮೀ 3,020 ಕೆಜಿ ಇದ್ದಾರೆ.

ಅಭಿಮನ್ಯು ಎಷ್ಟು ತೂಕ?

ಕಂಜನ್ ಆನೆ 4,240 ಕೆಜಿ, ಮಹೇಂದ್ರ 4,530 ಕೆಜಿ, ಧನಂಜಯ 4,940 ಕೆಜಿ, ಗೋಪಿ 5,080 ಕೆಜಿ ತೂಕ ಇದ್ದಾರೆ.

ಗೋಪಿ ಎಷ್ಟು ತೂಕ?

ಅಭಿಮನ್ಯು ನೇತೃತ್ವದ 8 ದಸರಾ ಜಂಬೂ ಸವಾರಿ ಆನೆಗಳು ಮೈಸೂರಿಗೆ ಆಗಮಿಸಿವೆ. 

ಮೈಸೂರಿಗೆ ಗನಪಡೆ

ಅರ್ಜುನ ಆನೆಯನ್ನು ಹುಲಿ ಕಾರ್ಯಾಚರಣೆಗೆ ಕರೆದುಕೊಂಡು ಹೋಗಲಾಗಿದ್ದು 8 ಆನೆಗಳು ಮಾತ್ರ ನಿನ್ನೆ ಅರಮನೆ ಅಂಗಳಕ್ಕೆ ಬಂದವು.

8 ಆನೆಗಳು ಮಾತ್ರ ಎಂಟ್ರಿ