prathikruthi

 ಥರ್ಮಾಕೋಲ್‌ ಅಯೋಧ್ಯಾ ರಾಮಮಂದಿರ ಪ್ರತಿಕೃತಿ ಅನಾವರಣ

30-December-2023

Author: Gangadhar Saboji

TV9 Kannada Logo For Webstory First Slide
ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದ್ದು, ಜ. 22 ರಂದು ಲೋಕಾರ್ಪಣೆಗೊಳ್ಳಲಿದೆ.

ಅಯೋಧ್ಯಾ ರಾಮಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದ್ದು, ಜ. 22 ರಂದು ಲೋಕಾರ್ಪಣೆಗೊಳ್ಳಲಿದೆ.

ಮೈಸೂರು ಹನುಮ ಜಯಂತೋತ್ಸವ ಸಮಿತಿಯಿಂದ ಮೈಸೂರಿನಲ್ಲಿ ಅಯೋಧ್ಯಾ ರಾಮಮಂದಿರದ ಪ್ರತಿಕೃತಿ ಸಿದ್ಧಪಡಿಸಲಾಗಿದೆ.

ಮೈಸೂರು ಹನುಮ ಜಯಂತೋತ್ಸವ ಸಮಿತಿಯಿಂದ ಮೈಸೂರಿನಲ್ಲಿ ಅಯೋಧ್ಯಾ ರಾಮಮಂದಿರದ ಪ್ರತಿಕೃತಿ ಸಿದ್ಧಪಡಿಸಲಾಗಿದೆ.

ಜ. 22 ರಂದು ರಾಮ ಮಂದಿರದ ಮಾದರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಜ. 22 ರಂದು ರಾಮ ಮಂದಿರದ ಮಾದರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಮೈಸೂರಿನ ಹೃದಯಭಾಗದಲ್ಲಿ ಪ್ರತಿಕೃತಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ.

ರಾಮಮಂದಿರದ ಪ್ರತಿಕೃತಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 

ಥರ್ಮಾಕೋಲ್‌ನಿಂದ ಅಯೋಧ್ಯಾ ರಾಮಮಂದಿರದ ಮಾದರಿಯನ್ನು ಮಾಡಲಾಗಿದೆ.

ಬೆಂಗಳೂರಿನ ಕಲಾವಿದರಿಂದ ಈ ಪ್ರತಿಕೃತಿ ನಿರ್ಮಿಸಲಾಗಿದೆ.