ಎರಡನೇ ಮದುವೆಗೆ ರೆಡಿಯಾದ ಸಮಂತಾ ಮಾಜಿ ಪತಿ ನಾಗ ಚೈತನ್ಯ

08 August 2024

Pic credit - Instagram 

Author : Akshatha Vorkady

ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಡೇಟಿಂಗ್‌ ವದಂತಿ ಹಲವು ದಿನಗಳಿಂದ ಕೇಳಿ ಬರುತ್ತಿತ್ತು. 

ಶೋಭಿತಾ ಧೂಳಿಪಾಲ

Pic credit - Instagram 

ಇದೀಗ ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ್ ಪ್ರೀತಿಯಲ್ಲಿ ಇರೋ ವಿಚಾರ ಅಧಿಕೃತ ಆಗಿದೆ. 

ವಿಚಾರ ಅಧಿಕೃತ

Pic credit - Instagram 

ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಅವರ  ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದೆ. 

ನಿಶ್ಚಿತಾರ್ಥ

Pic credit - Instagram 

ಈ ಜೋಡಿಯ ನಿಶ್ಚಿತಾರ್ಥದ ಫೋಟೋ ವೈರಲ್​ ಆಗಿದ್ದು, ಈ ಸುದ್ದಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಅಭಿಮಾನಿಗಳಲ್ಲಿ ಅಚ್ಚರಿ

Pic credit - Instagram 

 ಆದರೆ, ಶೋಭಿತಾ ಅಥವಾ ಅಕ್ಕಿನೇನಿ ಕುಟುಂಬದಿಂದ ಇದೂವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಂದಿಲ್ಲ

ಅಧಿಕೃತ ಹೇಳಿಕೆ

Pic credit - Instagram 

ಹಲವು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ಅದ್ದೂರಿಯಾಗಿ ವಿವಾಹವಾಗಿದ್ದ ಸಮಂತಾ ಹಾಗೂ ನಾಗ ಚೈತನ್ಯ.

ಸಮಂತಾ ಹಾಗೂ ನಾಗ ಚೈತನ್ಯ

Pic credit - Instagram 

ಮದುವೆಯಾದ 4 ವರ್ಷಕ್ಕೆ ಅಂದರೆ 2021ರಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ವಿಚ್ಛೇದನ ಪಡೆದುಕೊಂಡಿದ್ದರು.

ಸಮಂತಾ ವಿಚ್ಛೇದನ

Pic credit - Instagram