ಸಮಂತಾ ಮಾಜಿ ಪತಿ ನಾಗ ಚೈತನ್ಯ ಮತ್ತೆ ಮದುವೆ ಆಗಲಿದ್ದಾರೆಯೇ? ಕೊಟ್ಟರು ಸ್ಪಷ್ಟನೆ
15 SEP 2023
ನಾಗ ಚೈತನ್ಯ ಮತ್ತೆ ಮದುವೆ ಆಗಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಎರಡನೇ ಮದುವೆ?
ನಟಿ ಶೋಭಿತಾ ದುಲಿಪಾಲ ಜೊತೆಗೆ ನಾಗ ಚೈತನ್ಯ ಮದುವೆ ನಡೆಯಲಿದೆ ಎನ್ನಲಾಗಿತ್ತು.
ಯಾರ ಜೊತೆ?
ಆದರೆ ಈ ಬಗ್ಗೆ ನಾಗ ಚೈತನ್ಯ ಸ್ಪಷ್ಟನೆ ಕೊಟ್ಟಿದ್ದು, ತಾವು ಮತ್ತೆ ಮದುವೆ ಆಗುತ್ತಿಲ್ಲವೆಂದಿದ್ದಾರೆ.
ಮದುವೆ ಆಗಲ್ಲ
ಈಗ ಹರಿದಾಡುತ್ತಿರುವ ಸುದ್ದಿಗಳೆಲ್ಲ ಸುಳ್ಳು ಎಂದಿರುವ ನಾಗ ಚೈತನ್ಯ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಳ್ಳು ಸುದ್ದಿ
ನಾಗ ಚೈತನ್ಯ ಹಾಗೂ ಸಮಂತಾ ಪ್ರೀತಿಸಿ ಮದುವೆಯಾಗಿದ್ದರು.
ನಾಗ್-ಸಮಂತಾ
ಆದರೆ 2021ರಲ್ಲಿ ಈ ಜೋಡಿ ಬೇರಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದರು.
ವಿಚ್ಛೇದನ
ಸಮಂತಾ ಹಾಗೂ ನಾಗ ಚೈತನ್ಯ ಬೇರಾಗಿದ್ದು ಏಕೆ ಎಂಬ ಬಗ್ಗೆ ಕಾರಣ ಬಹಿರಂಗವಾಗಿಲ್ಲ.
ಕಾರಣ ತಿಳಿದಿಲ್ಲ
ನಾಗ ಚೈತನ್ಯ ಹೆಸರು ಇತ್ತೀಚೆಗೆ ಶೋಭಿತಾ ದುಲಿಪಾಲ ಜೊತೆ ಕೇಳಿ ಬರುತ್ತಿದೆ.
ಶೋಭಿತಾ ದುಲಿಪಾಲ
ಬಾಲಿವುಡ್ನಲ್ಲಿ ಮಿಂಚುತ್ತಿರುವ ಬೆಂಗಳೂರು ಚೆಲುವೆ ಕುಬ್ರಾ ಸೇಠ್
ಮತ್ತಷ್ಟು ನೋಡಿ