ಕರ್ನಾಟಕದ ಸಂಸ್ಥೆಯಿಂದ ರಾಮ​​ಮಂದಿರ ವಿದ್ಯುದೀಕರಣ ಕಾಮಗಾರಿ    

06  Jan 2024

Author: Vivek Biradar

ರಾಮಮಂದಿರದ ವಿದ್ಯುತ್ ಕೆಲಸವನ್ನು (Electrical Work) ಮೂಡುಬಿದಿರೆಯ ಶಂಕರ್ ಎಲೆಕ್ಟ್ರಿಕಲ್ ಸರ್ವಿಸ್ ಇಂಡಿಯಾ ಸಂಸ್ಥೆ  ಮಾಡುತ್ತಿದೆ. 

ಮುಂದಿನ 5 ವರ್ಷಗಳ ಕಾಲ ಶಂಕರ್ ಎಲೆಕ್ಟ್ರಿಕಲ್​ ಸರ್ವೀಸ್ ಇಂಡಿಯಾ ಸಂಸ್ಥೆ ನಿರ್ವಹಣೆ ಮಾಡಲಿದೆ.

ಪ್ರತಿದಿನ 200ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

 ದ್ವಾರದ ಬಳಿ ಇರುವ ಹನುಮನ ಮೂರ್ತಿಯ ಅಕ್ಕ ಪಕ್ಕದಲ್ಲಿ 2 ರಿಂದ 4 ಲೈಟ್​ ಅವಳವಡಿಸಲಾಗಿದೆ.

 ಆನೆಯ ಮೂರ್ತಿ ಅಕ್ಕ ಪಕ್ಕದಲ್ಲಿ ಲೈಟಿಂಗ್ ಮಾಡಲಾಗುತ್ತಿದೆ.

ಪ್ರವೇಶದ ಪ್ರತಿ ಮೆಟ್ಟಿಲಿನ ಮೇಲೆ ಲೈಟ್ ಅವಳವಡಿಸಲಾಗಿದೆ.

ಮಗುವಿನ ಆರೈಕೆಯಲ್ಲಿ ಬ್ಯುಸಿ ಆದ ನಟಿ ಇಲಿಯಾನಾ