Modi Fi

30 ಜನವರಿ 2025

Pic credit - inarendramodi.in

ಪ್ರಧಾನಿ ಮೋದಿಯ ಜನವರಿ ಪ್ರಯಾಣ ಹೀಗಿತ್ತು

Author: Sushma Chakre

TV9 Kannada Logo For Webstory First Slide
Pm Modi Fitness Tips

ಪ್ರಧಾನಿ ನರೇಂದ್ರ ಮೋದಿಯವರ ಜನವರಿ ತಿಂಗಳು ಪ್ರಮುಖ ಕಾರ್ಯಕ್ರಮಗಳಿಂದ ತುಂಬಿತ್ತು. ದೆಹಲಿಯಲ್ಲಿ ನಮೋ ಭಾರತ್ ಕಾರಿಡಾರ್ ಉದ್ಘಾಟನೆಯಿಂದ ಹಿಡಿದು ಗಣರಾಜ್ಯೋತ್ಸವದಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರನ್ನು ಸ್ವಾಗತಿಸುವವರೆಗೆ ಮೋದಿಯವರ ಒಂದು ತಿಂಗಳ ಪಯಣದ ಕಿರುನೋಟ ಇಲ್ಲಿದೆ.

Pic credit - inarendramodi.in

Pm Modi January Visits 1

ಪ್ರಧಾನಿ ನರೇಂದ್ರ ಮೋದಿಗೆ ಆಂಧ್ರಪ್ರದೇಶದಲ್ಲಿ ಆತ್ಮೀಯ ಸ್ವಾಗತ.

Pic credit - inarendramodi.in

Pm Modi January Visits 4

ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ಮತ್ತು ಆಂಧ್ರ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರಿಗೆ ಆತ್ಮೀಯ ಸ್ವಾಗತ.

Pic credit - inarendramodi.in

ಗಣರಾಜ್ಯೋತ್ಸವಕ್ಕೆ ಹೊರಡುವ ಮುನ್ನ ತಮ್ಮ ಸರ್ಕಾರಿ ನಿವಾಸವಾದ ಲೋಕ ಕಲ್ಯಾಣ್ ಮಾರ್ಗದಲ್ಲಿ ಪುಟ್ಟ ಕರುವಿನೊಂದಿಗೆ ಪ್ರಧಾನಿ ಮೋದಿ.

Pic credit - inarendramodi.in

ದೆಹಲಿಯಲ್ಲಿ ನಮೋ ಭಾರತ್ ರೈಲಿನಲ್ಲಿ ಶಾಲಾ ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ.

Pic credit - inarendramodi.in

ದೆಹಲಿಯಲ್ಲಿ ಪ್ರಧಾನಿ ಮೋದಿ ನಮೋ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಿದ ಕ್ಷಣ.

Pic credit - inarendramodi.in

ಪ್ರಧಾನಿ ಮೋದಿ ನವಿ ಮುಂಬೈನಲ್ಲಿರುವ ಶ್ರೀ ಶ್ರೀ ರಾಧಾ ಮದನ್ ಮೋಹನ್ಜಿ ದೇವಸ್ಥಾನಕ್ಕೆ ಭೇಟಿ ನೀಡಿ ಶಂಖ ಊದಿದ ಸಂದರ್ಭ.

Pic credit - inarendramodi.in

ಲೋಕ ಕಲ್ಯಾಣ ಮಾರ್ಗದಲ್ಲಿ ಮಕ್ಕಳೊಂದಿಗೆ ಸುಂದರ ಕ್ಷಣವನ್ನು ಕಳೆದ ಪ್ರಧಾನಿ ಮೋದಿ.

Pic credit - inarendramodi.in

ಸಂವಿಧಾನ್ ಸದನದ ಸೆಂಟ್ರಲ್ ಹಾಲ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Pic credit - inarendramodi.in

ಮುಂಬೈನ ನೌಕಾ ಡಾಕ್‌ಯಾರ್ಡ್‌ನಲ್ಲಿ ಪ್ರಧಾನಿ ಮೋದಿಗೆ 'ಗಾರ್ಡ್ ಆಫ್ ಆನರ್'.

Pic credit - inarendramodi.in

ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಘಾಟನೆಗೊಂಡ ಸೋನಾಮಾರ್ಗ್ ಸುರಂಗದ ಎದುರು ಮೋದಿ.

Pic credit - inarendramodi.in

ನವದೆಹಲಿಯ ಕರಿಯಪ್ಪ ಮೈದಾನದಲ್ಲಿ ನಡೆದ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ.

Pic credit - inarendramodi.in

76ನೇ ಗಣರಾಜ್ಯೋತ್ಸವದಂದು ಕರ್ತವ್ಯ ಪಥಕ್ಕೆ ಪ್ರಧಾನಿ ಮೋದಿ ಆಗಮನ.

Pic credit - inarendramodi.in

ಗಣರಾಜ್ಯೋತ್ಸವದಂದು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಪ್ರಧಾನಿ ಮೋದಿ.

Pic credit - inarendramodi.in

ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಜನರತ್ತ ಕೈ ಬೀಸಿದ  ಪ್ರಧಾನಿ ನರೇಂದ್ರ ಮೋದಿ.

Pic credit - inarendramodi.in