ಅಧಿಕಾರ ವಹಿಸಿ 23 ವರ್ಷ ಪೂರೈಸಿದ ಮೋದಿ, ಪ್ರಧಾನಿಯ ಯಶಸ್ಸಿನ ಗುಟ್ಟು ಇದು

07 October 2024

Pic credit - pinterest

Sainanda

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ರಾಜಕೀಯ ಅಧಿಕಾರ ಸ್ವೀಕರಿಸಿ ಇಂದಿಗೆ 23 ವರ್ಷಗಳನ್ನು ಪೂರೈಸಿದ್ದಾರೆ.

Pic credit - pinterest

ಗುಜರಾತ್​ನ ಮುಖ್ಯಮಂತ್ರಿಯಾಗಿ 12 ವರ್ಷ ಮತ್ತು  ಪ್ರಧಾನ ಮಂತ್ರಿಯಾಗಿ 11 ವರ್ಷವಾಗಿದ್ದು, ಒಟ್ಟಾರೆ 23 ವರ್ಷಗಳನ್ನು ಪೂರೈಸಿದ್ದು ಅವರ ಯಶಸ್ಸಿನ ಗುಟ್ಟು ಇದಾಗಿದೆ.

Pic credit - pinterest

ಪ್ರಧಾನಿ ಮೋದಿ ಶ್ರಮಜೀವಿ. ತನ್ನ ಎಲ್ಲಾ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ.

Pic credit - pinterest

ರಾಜಕೀಯ ಗುರಿ ಮುಟ್ಟಲು ಅಧಿಕಾರಿಗಳನ್ನು ಟೂಲ್‌ಗಳಂತೆ ಬಳಸಿಕೊಂಡಿರುವುದೇ ಇವರು ರಾಜಕೀಯ ರಂಗದಲ್ಲಿ ಗೆಲುವು ಸಾಧಿಸಲು ಕಾರಣವಾಗಿದೆ.

Pic credit - pinterest

ಮೋದಿ ಹೊಸ ಐಡಿಯಾಗಳ ಹರಿಕಾರರಾಗಿದ್ದು, ವಿಜ್ಞಾನ ತಂತ್ರಜ್ಞಾನದ ಬಗ್ಗೆ  ಹೆಚ್ಚು ಜ್ಞಾನವನ್ನು ಹೊಂದಿದ್ದಾರೆ.

Pic credit - pinterest

ನರೇಂದ್ರ ಮೋದಿಗೆ ಇಂಗ್ಲಿಷ್ ಜ್ಞಾನ ಅಷ್ಟಾಗಿಯಿಲ್ಲ, ಆದರೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಯೋಜನೆಗಳಿಗೆ ಅಗತ್ಯವಷ್ಟೇ ಹಣ ಬಿಡುಗಡೆ ಮಾಡುತ್ತಾರೆ.

Pic credit - pinterest

ಉತ್ತಮ ವಾಗ್ಮಿಯೂ ಆಗಿದ್ದು ಹೇಳಿದ ಮಾತಿನಂತೆ ನಡೆದುಕೊಳ್ಳುತ್ತಾರೆ. ಈಗಾಗಲೇ ಈ ಮಾತನ್ನು ಅನೇಕ ಬಾರಿ ಸಾಭೀತು ಪಡಿಸಿದ್ದಾರೆ.

Pic credit - pinterest