ಅಯೋಧ್ಯೆ:ರಾಮಮಂದಿರದ ಗರ್ಭಗುಡಿ ಕೆಲಸ ಬಹುತೇಕ ಪೂರ್ಣ

09 Dec 2023

Author:ರಶ್ಮಿ.ಕೆ

ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಚಿತ್ರ ಹಂಚಿಕೊಂಡ ಟ್ರಸ್ಟ್

ದೀಪಾಲಂಕಾರ ಕಾಮಗಾರಿಯೂ ಪೂರ್ಣಗೊಂಡಿದೆ ಎಂದ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ

2024 ಜನವರಿ 22 ರಂದು ಮಧ್ಯಾಹ್ನ ಮತ್ತು 12:45 ರ ನಡುವೆ ರಾಮಲಲ್ಲಾನ ಪ್ರತಿಷ್ಠಾಪನೆ

ಎಲ್ಲಾ ಪಂಗಡಗಳ 4,000 ಸಂತರನ್ನು ಸಮಾರಂಭಕ್ಕೆ ಆಹ್ವಾನಿಸಿದ ಟ್ರಸ್ಟ್

ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ

ಜನವರಿ 16ಕ್ಕಿಂತ ಮುಂಚೆ ಆರಂಭವಾಗಲಿದೆ ಪ್ರತಿಷ್ಠಾಪನೆ ಸಮಾರಂಭದ ವೈದಿಕ ಆಚರಣೆ

ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯಲ್ಲಿ ಅಮೃತ ಮಹೋತ್ಸವ

1008 ಹುಂಡಿ ಮಹಾಯಜ್ಞವೂ ನಡೆಯಲಿದ್ದು, ಸಾವಿರಾರು ಭಕ್ತರಿಗೆ ನಡೆಯಲಿದೆ ಅನ್ನಸಂತರ್ಪಣೆ