03 January 2023
ಅಯೋಧ್ಯಾ ರಾಮನ ಹಣೆಯ ಮೇಲೆ ತಿಲಕದಂತೆ ಬೀಳಲಿದೆ ಸೂರ್ಯನ ಕಿರಣ
Akshatha Vorkady
Pic Credit - Pintrest
ರಾಮಲಲ್ಲಾ ಪ್ರತಿಷ್ಠೆ
ಅಯೋಧ್ಯೆಯಲ್ಲಿ ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
Pic Credit - Pintrest
ಗರ್ಭಗುಡಿಯ ವಿಶೇಷತೆ
ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್ (CBRI) ರೂರ್ಕಿಯ ಗರ್ಭಗುಡಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿದೆ.
Pic Credit - Pintrest
ತಿಲಕದಂತೆ ಸೂರ್ಯ ಕಿರಣ
ರಾಮನವಮಿಯಂದು ಮಧ್ಯಾಹ್ನ 12:04ಕ್ಕೆ ಬಾಲರಾಮನ ಹಣೆಯ ಮೇಲೆ ಸೂರ್ಯ ಕಿರಣ ಸ್ಪರ್ಶಿಸುವಂತೆ ವಿನ್ಯಾಸಗೊಳಿಸಲಾಗಿದೆ.
Pic Credit - Pintrest
ದೇವಾಲಯದ ವಿನ್ಯಾಸ
ದೇವಾಲಯದ ಮೇಲಿನ ಮೇಲಿನ ಮಹಡಿ ಮತ್ತು ಅಡಿಪಾಯವನ್ನು ಗಾಜಿನಿಂದ ಮಾಡಲಾಗಿದೆ ಎಂದು ಡಾ. ಎಸ್ಕೆ ಪಾಣಿಗ್ರಾಹಿ ತಿಳಿಸಿದ್ದಾರೆ.
Pic Credit - Pintrest
ಹಣೆಗೆ ತಿಲಕ
ಕನ್ನಡಿಯ ಸಹಾಯದಿಂದ ಬಲ ಮುಂಭಾಗದಿಂದ ಬರುವ ಸೂರ್ಯನ ಕಿರಣ ಕನ್ನಡಿಯ ಮೂಲಕ ಪ್ರತಿಬಿಂಬಿಸಿ ರಾಮಲಲ್ಲಾನ ಹಣೆಗೆ ತಿಲಕವಾಗಲಿದೆ.
Pic Credit - Pintrest
ವಿಶೇಷ ತಂತ್ರಜ್ಞಾನ
ರಾಮನವಮಿಯಂದು ವಿಶೇಷ ತಂತ್ರಜ್ಞಾನದ ಮೂಲಕ ಸೂರ್ಯನ ಕಿರಣಕ್ಕೆ ಅನುಗುಣವಾಗಿ ಕನ್ನಡಿಯ ಜಾಗವನ್ನು ಗುರುತಿಸಲಾಗಿದೆ.
Pic Credit - Pintrest
ದೇವಸ್ಥಾನ ವಿನ್ಯಾಸ
1000 ವರ್ಷ ಬಾಳಿಕೆ ಬರುವಂತಹ ನಿರ್ಮಾಣದ ಜೊತೆಗೆ ಉತ್ತರ ಭಾರತದ ಪ್ರಸಿದ್ಧ ನಾಗರ ಶೈಲಿಯಲ್ಲಿ ದೇವಸ್ಥಾನ ವಿನ್ಯಾಸಗೊಳಿಸಲಾಗಿದೆ.
ಚಳಿಯಿಂದ ನಿಮ್ಮನ್ನು ಬೆಚ್ಚಗಿಡಲು ಕೈಗೆಟುಕುವ ಬೆಲೆಯಲ್ಲಿ ಎಲೆಕ್ಟ್ರಿಕ್ ಕಂಬಳಿಗಳು