ಬಿಹಾರದ ಸಹರ್ಸಾಕ್ಕೆ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಭೇಟಿ

ಬಿಹಾರದ ಸಹರ್ಸಾಕ್ಕೆ ಅರಣ್ಯ ಮತ್ತು ಪರಿಸರ ಸಚಿವ ತೇಜ್ ಪ್ರತಾಪ್ ಯಾದವ್ ಭೇಟಿ

04 December 2023

Author: ರಶ್ಮಿ.ಕೆ

TV9 Kannada Logo For Webstory First Slide (1)

 ಆರ್‌ಎಸ್‌ಎಸ್‌ನವರು ಪಿತೂರಿ ಮಾಡಿದ್ದಾರೆ ಎಂದ ತೇಜ್ ಪ್ರತಾಪ್

ಸಹರ್ಸಕ್ಕೆ ವಿಮಾನ ಬರಲು ವ್ಯವಸ್ಥೆಇತ್ತು,ಕೊನೆ ಕ್ಷಣದಲ್ಲಿ ರದ್ದು

ವಿಮಾನ ರದ್ದಾಗಿದ್ದಕ್ಕೆ  ಆರ್‌ಎಸ್‌ಎಸ್‌ ಪಿತೂರಿಯೇ ಕಾರಣ

ವಿಮಾನ ರದ್ದು ಮಾಡಿ ರಸ್ತೆ ದಾರಿಯಾಗಿಯೇ ಬಂದೆವು

ಪೈಲಟ್​​ ನಿಂದಾಗಿ ಮೊದಲ ಪ್ಲಾನ್ ರದ್ದಾಯಿತು ಎಂದ ಸಚಿವ

ತಾಪೇಶ್ವರ ದೇಗುಲಕ್ಕೆ ಭೇಟಿ ನೀಡಿದ ಸಚಿವರು

ವೇದಿಕೆಯಲ್ಲಿ ಕೊಳಲು ನುಡಿಸಿದ  ತೇಜ್ ಪ್ರತಾಪ್

ಬಿಹಾರ ಸದನದಲ್ಲಿ ಬಿಜೆಪಿಯವರಿಗೆ ಭಯವಿದೆ,ದೆಹಲಿ ಸದನದಲ್ಲಿ ಬಿಜೆಪಿಯವರು ಲಾಲುಗೆ ಹೆದರುತ್ತಾರೆ