‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’: ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಿದ Tv9 CEO ಬರುಣ್ ದಾಸ್
21 October 2023
ಟಿವಿ9 ನೆಟ್‌ವರ್ಕ್ ಇನ್ನೂ 4 ದಿನಗಳ ಕಾಲ ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ ಕಾರ್ಯಕ್ರಮವನ್ನು ಆಯೋಜಿಸಿದೆ.
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ
==============
ಈ ಕಾರ್ಯಕ್ರಮವನ್ನು ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿದೆ.
ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂ
==============
ಅಕ್ಟೋಬರ್ 20ರಿಂದ ಈ ಉತ್ಸವ ಆರಂಭವಾಗಿದ್ದು, ಅಕ್ಟೋಬರ್ 24ರ ವಿಜಯದಶಮಿಯವರೆಗೆ ಮುಂದುವರಿಯುತ್ತದೆ.
ಅ.20ರಿಂದ 24
==============
ಈ ಕಾರ್ಯಕ್ರಮವನ್ನು ಟಿವಿ9 ಭಾರತ್ವರ್ಷ ಎಂಡಿ ಬರುಣ್ ದಾಸ್ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಬರುಣ್ ದಾಸ್ ಚಾಲನೆ
==============
ಕಾರ್ಯಕ್ರಮದ ಭಾಗವಾಗಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವಿದೇಶಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಮಳಿಗೆಗಳ ಸ್ಥಾಪನೆ
==============
ಅಕ್ಟೋಬರ್ 24ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಈ ಉತ್ಸವದಲ್ಲಿ ನೀವೂ ಭಾಗವಹಿಸಬಹುದು.
ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆ
==============
ಈ ಉತ್ಸವಕ್ಕೆ ಪ್ರವೇಶವು ಸಂಪೂರ್ಣವಾಗಿ ಉಚಿತವಾಗಿದ್ದು, ಉತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳಬಹುದು.
ನೀವೂ ಪಾಲ್ಗೊಳ್ಳಿ
==============
ಇದಲ್ಲದೇ ಮನೆ ಅಥವಾ ಆಫೀಸ್ನಲ್ಲಿ ಕುಳಿತು ಫೆಸ್ಟಿವಲ್ ಆಫ್ ಇಂಡಿಯಾ ವೀಕ್ಷಿಸಲು ಡಿಜಿಟಲ್ ಲಿಂಕ್ ಸಹ ಒದಗಿಸಲಾಗಿದೆ.
ಡಿಜಿಟಲ್ ಲಿಂಕ್
==============
ಗಗನಯಾನದ ಮೊದಲ ಪರೀಕ್ಷಾರ್ಥ ಹಾರಾಟ ಯಶಸ್ವಿ
ಇಲ್ಲಿ ಕ್ಲಿಕ್ ಮಾಡಿ