60 ವರ್ಷಗಳ ಹಿಂದೆ ಸಿಲ್ಕ್ಯಾರಾ ಸುರಂಗ ಮಾರ್ಗಕ್ಕೆ ಸಮೀಕ್ಷೆ ನಡೆಸಿ
ಯೋಜನೆ ಕೈಬಿಟ್ಟಿದ್ದೇಕೆ?
28 November 2023
Author: Nayana Rajeev
ಸಿಲ್ಕ್ಯಾರಾ ಸುರಂಗ ಮಾರ್ಗಕ್ಕೆ 60 ವರ್ಷಗಳ ಹಿಂದೆಯೇ ಸಮೀಕ್ಷೆ ನಡೆದಿತ್ತು.
60 ವರ್ಷಗಳ ಹಿಂದೆಯೇ ನಡೆದಿತ್ತು ಸಮೀಕ್ಷೆ
==============
ಸಿಲ್ಕ್ಯಾರಾ ಸುರಂಗದ ಒಂದು ಭಾಗ ಕುಸಿದಿದ್ದು 41 ಮಂದಿ ಒಳಗೆ ಸಿಲುಕಿದ್ದಾರೆ.
ಸಿಲ್ಕ್ಯಾರಾ ಸುರಂಗ ಮಾರ್ಗ ಕುಸಿತ
==============
ಸಿಲ್ಕ್ಯಾರಾ ಸುರಂಗ ಮಾರ್ಗ ಕುಸಿದು 15 ದಿನಗಳಾಗಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ಸುರಂಗ ಕುಸಿದು 15 ದಿನವಾಯ್ತು
==============
ನೀರಿನ ಮೂಲ ಕೊರತೆಯಿಂದ ಕಾಮಗಾರಿ ಕೈಬಿಡಲಾಗಿತ್ತು
ಸುರಂಗ ನಿರ್ಮಾಣ ಕಾಮಗಾರಿ ಕೈಬಿಡಲಾಗಿತ್ತು ಏಕೆ
==============
ಸಿಲ್ಕ್ಯಾರಾ ಯೋಜನೆ ಕೈಬಿಟ್ಟ ಬಳಿಕ ಯಮುನೇತ್ರಿ ಮಾರ್ಗವನ್ನು ನಿರ್ಮಿಸಲಾಯಿತು.
ಯಮುನೇತ್ರಿ ಮಾರ್ಗ
==============
ಉತ್ತರಾಖಂಡದ ಪರ್ವತಗಳು ಮಣ್ಣಿನೊಂದಿಗೆ ಸೇರಿಕೊಂಡ ಕಲ್ಲುಗಳಿಂದ ಮಾಡಲ್ಪಟ್ಟಿದೆ.
ಉತ್ತರಾಖಂಡ ಪರ್ವತಗಳು
==============
2009ರಲ್ಲಿ ತಪೋವನ ಯೋಜನೆಯಲ್ಲಿ ಇದೇ ರೀತಿಯ ಘಟನೆ ಸಂಭವಿಸಿತ್ತು
ತಪೋವನ ಯೋಜನೆ
==============
Next: ಭಾರತದ ಅತ್ಯಂತ ಅಪಾಯಕಾರಿ ಕಡಲತೀರಗಳು