ಮುಗ್ಧ ಮನಸ್ಸುಗಳೊಂದಿಗೆ ಮಗುವಾದ ಮೋದಿ

16 November 2023

Pic Credit - Instagram

ಪ್ರಧಾನಿಯವರು ಇನ್​ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಮಕ್ಕಳೊಂದಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮಕ್ಕಳೊಂದಿಗೆ ಮೋದಿ ==============

Pic Credit - Instagram

ಮೋದಿ ಎಂದರೆ ಕೇವಲ ದೊಡ್ಡವರಿಗೆ ಮಾತ್ರವಲ್ಲ ಮಕ್ಕಳಿಗೂ ಅಚ್ಚುಮೆಚ್ಚು ಎಂಬುದನ್ನು ಇಲ್ಲಿ ಕಾಣಬಹುದು.

ಮಕ್ಕಳೊಂದಿಗೆ ಮೋದಿ ==============

Pic Credit - Instagram

ಹಣೆಯ ಮೇಲೆ ನಾಣ್ಯ ಅಂಟಿಸಿ ಜಾದೂ ಮಾಡಿ ಮಕ್ಕಳೊಂದಿಗೆ ಅವಿಸ್ಮರಣೀಯ ಕ್ಷಣಗಳನ್ನು ಕಳೆದ ಮೋದಿ

ಮಕ್ಕಳೊಂದಿಗೆ ಮೋದಿ ==============

Pic Credit - Instagram

ಪ್ರಧಾನಿ ಮೋದಿ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವುದು ಇದೇ ಮೊದಲೇನಲ್ಲಾ.

ಮಕ್ಕಳೊಂದಿಗೆ ಮೋದಿ ==============

Pic Credit - Instagram

ವಿಡಿಯೋ ಹಂಚಿಕೊಂಡು ಅದರಲ್ಲಿ ಮುಗ್ಧ ಮಕ್ಕಳೊಂದಿಗೆ ಕಳೆದ ಅದ್ಭುತ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಮಕ್ಕಳೊಂದಿಗೆ ಮೋದಿ ==============

Pic Credit - Instagram

ಮಕ್ಕಳು ಅವರವರೇ ಜಗಳವಾಡುತ್ತಿದ್ದಾಗ  ಮಕ್ಕಳ ತಲೆಯನ್ನು ನಿಧಾನವಾಗಿ ಡಿಕ್ಕಿ ಹೊಡೆಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು

ಮಕ್ಕಳೊಂದಿಗೆ ಮೋದಿ ==============

Pic Credit - Instagram

ವಾಸುಕಿ ವೈಭವ್ ಮದುವೆ; ಹುಡುಗಿ ಯಾರು ಗೊತ್ತಾ?