ಸರಳ ಸುಂದರ ನಾನಿಯ ಸಂಭಾವನೆ ಸರಳವಾಗಿ ಏನೂ ಇಲ್ಲ, ಪ್ರತಿ ಸಿನಿಮಾಕ್ಕೆ ಎಷ್ಟು ಕೋಟಿ ಪಡೆಯುತ್ತಾರೆ ಗೊತ್ತೆ?

ಸರಳ ಸುಂದರ ನಾನಿಯ ಸಂಭಾವನೆ ಸರಳವಾಗಿ ಏನೂ ಇಲ್ಲ, ಪ್ರತಿ ಸಿನಿಮಾಕ್ಕೆ ಎಷ್ಟು ಕೋಟಿ ಪಡೆಯುತ್ತಾರೆ ಗೊತ್ತೆ?

29 NOV 2023

TV9 Kannada Logo For Webstory First Slide

Author : Manjunatha

ಸರಳ ಸುಂದರ ನಾನಿಯ ಸಂಭಾವನೆ ಸರಳವಾಗಿ ಏನೂ ಇಲ್ಲ, ಪ್ರತಿ ಸಿನಿಮಾಕ್ಕೆ ಎಷ್ಟು ಕೋಟಿ ಪಡೆಯುತ್ತಾರೆ ಗೊತ್ತೆ?

ಸರಳ ಸುಂದರ ನಾನಿಯ ಸಂಭಾವನೆ ಸರಳವಾಗಿ ಏನೂ ಇಲ್ಲ, ಪ್ರತಿ ಸಿನಿಮಾಕ್ಕೆ ಎಷ್ಟು ಕೋಟಿ ಪಡೆಯುತ್ತಾರೆ ಗೊತ್ತೆ?

ಸರಳ-ಸುಂದರ

ಸಾಮಾನ್ಯ ರೇಡಿಯೋ ಜಾಕಿ ಆಗಿದ್ದು ಈಗ ಸ್ಟಾರ್ ನಟರಾಗಿ ಬೆಳೆದವರು ನಾನಿ. ಈ ಹಂತಕ್ಕೇರಲು ಸಾಕಷ್ಟು ಕಷ್ಟಪಟ್ಟಿದ್ದಾರೆ.

ಸಾಮಾನ್ಯ ರೇಡಿಯೋ ಜಾಕಿ ಆಗಿದ್ದು ಈಗ ಸ್ಟಾರ್ ನಟರಾಗಿ ಬೆಳೆದವರು ನಾನಿ. ಈ ಹಂತಕ್ಕೇರಲು ಸಾಕಷ್ಟು ಕಷ್ಟಪಟ್ಟಿದ್ದಾರೆ. 

ರೇಡಿಯೋ ಜಾಕಿ

ಮಾಸ್-ಕ್ಲಾಸ್ ಎರಡೂ ಬಗೆಯ ಅಭಿಮಾನಿಗಳನ್ನು ಹೊಂದಿದ್ದಾರೆ ನಾನಿ, ಅದರಲ್ಲಿಯೂ ಮಹಿಳಾ ಅಭಿಮಾನಿಗಳೇ ನಾನಿಗೆ ಹೆಚ್ಚು.

ಮಾಸ್-ಕ್ಲಾಸ್ ಎರಡೂ ಬಗೆಯ ಅಭಿಮಾನಿಗಳನ್ನು ಹೊಂದಿದ್ದಾರೆ ನಾನಿ, ಅದರಲ್ಲಿಯೂ ಮಹಿಳಾ ಅಭಿಮಾನಿಗಳೇ ನಾನಿಗೆ ಹೆಚ್ಚು.

ಮಾಸ್-ಕ್ಲಾಸ್

ಜೂ ಎನ್ ಟಿಆರ್, ಪ್ರಭಾಸ್, ಮಹೇಶ್ ಬಾಬು ರೀತಿ ನೂರಾರು ಕೋಟಿ ಸಂಭಾವನೆಗಳನ್ನು ನಾನಿ ಪಡೆಯುವುದಿಲ್ಲ ಹಾಗೆಂದು ಅವರ ಸಂಭಾವನೆ ಕಡಿಮೆಯೇನೂ ಇಲ್ಲ.

ಸಂಭಾವನೆ ಎಷ್ಟು?

ನಾನಿ ಪ್ರತಿ ಸಿನಿಮಾಕ್ಕೆ 25 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ. ಚಿತ್ರೀಕರಣದ ಅವಧಿ ಹೆಚ್ಚಾದಂತೆ ಸಂಭಾವನೆಯೂ ಏರಿಕೆ ಆಗುತ್ತದೆ.

ಎಷ್ಟು ಕೋಟಿ ಸಂಭಾವನೆ

ನಾನಿಯ ಸಿನಿಮಾಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಿದ್ದು ಸಂಭಾವನೆ ಇನ್ನಷ್ಟು ಏರುವ ನಿರೀಕ್ಷೆ ಇದೆ.

ಏರಿದೆ ಸಂಭಾವನೆ

ನಾನಿ ಪ್ರಸ್ತುತ ‘ಹಾಯ್ ನಾನ್ನ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 7ಕ್ಕೆ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಲಿದೆ.

‘ಹಾಯ್ ನಾನ್ನ’

‘ಹಾಯ್ ನಾನ್ನ’ ಸಿನಿಮಾವು ಅಪ್ಪ-ಮಗಳ ಕತೆಯನ್ನು ಒಳಗೊಂಡಿದ್ದು, ಸಿನಿಮಾದ ಟ್ರೈಲರ್ ಅದ್ಭುತವಾಗಿದೆ.

ಟ್ರೈಲರ್ ವೈರಲ್

ಸಿನಿಮಾ ಮಾತ್ರ ದೊಡ್ಡದಾಗಿ ಕಾಣಿಸಿತು: ನಟಿ ಶಾಲಿನಿ ಪಾಂಡೆ