ನವರಾತ್ರಿಯ 9 ದಿನ ದೇವಿಯ 9 ಅವತಾರ ಮತ್ತು ಮಂತ್ರ
17 Sep 2024
Vivek Biradar
ಶೈಲಪುತ್ರಿ ಮಂತ್ರ: ವಂದೇ ವಾಂಛಿತ ಲಾಭಾಯ ಚಂದ್ರಾರ್ಧಕೃತಶೇಖರಂ|
ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ||
ಮೊದಲ ದಿನ ಶೈಲಪುತ್ರಿ
ಬ್ರಹ್ಮಚಾರಿಣಿ ಮಂತ್ರ: ಯಾ ದೇವಿ ಸರ್ವ ಸರ್ವಭುತೇಶು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಎರಡನೇ ದಿನ ಬ್ರಹ್ಮಚಾರಿಣಿ
ಮಂತ್ರ:
ಪಿಂಡ ಜಪ್ರವರಾರೂಢ ಚಂಡಕೋಪಾಸ್ತ್ರ ಕೈರ್ಯುತಾ|
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ||
ಮೂರನೇ ದಿನ ಚಂದ್ರಘಂಟಾ
ಮಂತ್ರ: ಸುರಾಸಂಪೂರ್ಣ ಕಲಶಂ ರುಧಿರಾಪ್ಲು ತಮೇವ ಚ| ದಧಾನಾ ಹಸ್ತಪದ್ಮಾಭ್ಯಾಂ ಕುಷ್ಮಾಂಡ ಶುಭದಾಸ್ತು ಮೇ||
ನಾಲ್ಕನೇ ದಿನ ಕುಷ್ಮಾಂಡ
ಮಂತ್ರ: ಸಿಂಹಸನಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಮ್| ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನಿ||
ಐದನೇ ದಿನ ಸ್ಕಂದಮಾತಾ
ಮಂತ್ರ: ಚಂದ್ರ ಹಾಸೋಜ್ವಲಕರಾ ಶಾರ್ದೂಲವರವಾಹನಾ| ಕಾತ್ಯಾಯನಿ ಶುಭಂ ದದ್ಯಾತ್ ದೇವಿ ದಾನವಘಾತನಿ||
ಆರನೇ ದಿನ ಕಾತ್ಯಾಯನಿ
ಮಂತ್ರ: ಏಕವೇಣಿ ಜಪಾಕರ್ಣಾಪೂರಾ ನಗ್ನಾ ಖರಸ್ಥಿತಾ ಲಂಬೋಷ್ಟೀ ಕರ್ಣಿಕಾಕರ್ಣೇ ತೈಲಾಭ್ಯಕ್ತಶರೀರಿಣೀ| ವಾಮಪಾದೋಲ್ಲಸಲ್ಲೋಹಲತಾ ಕಂಟಕಭೂಷಣ ವರ್ಧನ ಧ್ವಜಾ ಕಾಲರಾತ್ರಿ ರ್ಭಯಂಕರೀ
ಏಳನೇ ದಿನ ಕಾಲರಾತ್ರಿ
ಮಂತ್ರ: ಯಾ ದೇವಿ ಸರ್ವಭುತೇಶು ಮಹಾಗೌರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಎಂಟನೇ ದಿನ ಮಹಾಗೌರಿ
ಮಂತ್ರ: ಯಾ ದೇವಿ ಸರ್ವಭುತೇಶು ಸಿದ್ಧಿಧಾತ್ರಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಒಂಬತ್ತನೇ ದಿನ ಸಿದ್ದಿಧಾತ್ರಿ
ಮೈಸೂರು ದಸರಾ ದೀಪಾಲಂಕಾರಕ್ಕೆ ಚೀನಾ ತಂತ್ರಜ್ಞಾನ ಬಳಕೆಗೆ ಚಿಂತನೆ
ಇದನ್ನೂ ನೋಡಿ