ಅಯ್ಯೋ.. ಹೀಗೇಕೆ ಆದ್ರು ‘ದಿ ವಿಲನ್​’ ಸಿನಿಮಾ ನಟಿ ಆ್ಯಮಿ ಜಾಕ್ಸನ್​?

22 Sep 2023

Pic credit - instagram

ಕನ್ನಡ, ತಮಿಳು, ತೆಲುಗು, ಹಿಂದಿ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆಗಿರುವ ಆ್ಯಮಿ ಜಾಕ್ಸನ್​.

ಬಹುಭಾಷೆಯಲ್ಲಿ ಫೇಮಸ್​

ಪ್ರೇಮ್​ ನಿರ್ದೇಶನ ಮಾಡಿದ ಕನ್ನಡದ ‘ದಿ ವಿಲನ್’ ಸಿನಿಮಾದಲ್ಲಿ ಅಭಿನಯಿಸಿದ್ದ ಸುಂದರಿ.

‘ದಿ ವಿಲನ್​’ ಚಿತ್ರದ ನಟಿ

ಸೋಶಿಯಲ್​ ಮೀಡಿಯಾದಲ್ಲಿ ಆ್ಯಮಿ ಜಾಕ್ಸನ್​ ಈ ಹೊಸ ಫೋಟೋಸ್​ ಹಂಚಿಕೊಂಡಿದ್ದಾರೆ.

ಹೊಸ ಫೋಟೋಸ್​

ನಟಿಯ ಈ ಗೆಟಪ್​ ಬಹುತೇಕರಿಗೆ ಇಷ್ಟ ಆಗಿಲ್ಲವಾದ್ದರಿಂದ ಸಿಕ್ಕಾಪಟ್ಟೆ ಟ್ರೋಲ್​ ಮಾಡುತ್ತಿದ್ದಾರೆ.

ಟ್ರೋಲ್​ ಆದ ನಟಿ

‘ನೀವು ಲೇಡಿ ಆಪನ್​ಹೈಮರ್​ ರೀತಿ ಕಾಣುತ್ತಿದ್ದೀರಿ’ ಎಂದು ಕಮೆಂಟ್​ ಮಾಡಿದ ನೆಟ್ಟಿಗರು.

‘ಲೇಡಿ ಆಪನ್​ಹೈಮರ್​’

ಆ್ಯಮಿ ಜಾಕ್ಸನ್​ ಮೂಲತಃ ಬ್ರಿಟನ್ ಮೂಲದ​ವರಾಗಿದ್ದು, ಭಾರತದ ಚಿತ್ರಗಳಿಂದ ಖ್ಯಾತಿ ಪಡೆದಿದ್ದಾರೆ.

ಬ್ರಿಟಿಷ್​ ಕಲಾವಿದೆ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಪರ್​ ಮಾಡೆಲ್​ ಆಗಿ ಆ್ಯಮಿ ಜಾಕ್ಸನ್​ ಗುರುತಿಸಿಕೊಂಡಿದ್ದಾರೆ.

ಸೂಪರ್​ ಮಾಡೆಲ್​

2018ರ ನಂತರ ಆ್ಯಮಿ ಜಾಕ್ಸನ್​ ಅವರು ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳದೇ ಚ್ಯೂಸಿ ಆಗಿದ್ದಾರೆ.

ಸಿಕ್ಕಾಪಟ್ಟೆ ಚ್ಯೂಸಿ

 ಮೇಘನಾ ಗಾಂವ್ಕರ್ ಫೋಟೋಗಳಿಗೆ  ಅಭಿಮಾನಿಗಳು ಫಿದಾ.