ರಾಖಿ ಸಾವಂತ್-ಆದಿಲ್ ಖಾನ್ಗೆ ನಿಖಾ ಮಾಡಿಸಿದ್ದು ನಕಲಿ ಮೌಲಾನಾ?
20 Sep 2023
Pic credit - instagram
ಆದಿಲ್ ಖಾನ್ ಜೊತೆ ತಮ್ಮ ಮದುವೆ ಆಗಿದೆ ಎನ್ನುವ ನಟಿ ರಾಖಿ ಸಾವಂತ್.
ರಾಖಿ ಹೇಳೋದೇನು?
ರಾಖಿ ಸಾವಂತ್ ಸಂಸಾರದಲ್ಲಿ ಕಿರಿಕ್ ಆಗಿದ್ದು, ಆದಿಲ್ ಖಾನ್ ದೂರಾಗಿದ್ದಾರೆ.
ಸಂಸಾರದಲ್ಲಿ ಕಿರಿಕ್
ತಮ್ಮಿಬ್ಬರ ಮದುವೆಗೆ ಸಾಕ್ಷಿ ಎಂದು ಪ್ರಮಾಣ ಪತ್ರ ತೋರಿಸಿದ ರಾಖಿ ಸಾವಂತ್.
ಮದುವೆಗೆ ಸಾಕ್ಷಿ
ರಾಖಿ ಸಾವಂತ್ ಬಳಿ ಮದುವೆ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಂಡ ಮೌಲಾನಾ
ಮೌಲಾನಾ ಫೋಟೋ
‘ಹೆಣ್ಣನ್ನು ಮೌಲಾನಾ ಮುಟ್ಟುವುದಿಲ್ಲ. ಹಾಗಾಗಿ ಈತ ನಕಲಿ’ ಎಂದ ನೆಟ್ಟಿಗರು.
ನಕಲಿ ಮೌಲಾನಾ?
ಮದುವೆ ಬಳಿಕ ರಾಖಿ ಸಾವಂತ್ ಅವರು ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಹೆಸರು ಬದಲಾವಣೆ
ರಾಖಿ ಹಾಕಿದ ಕೇಸ್ನಲ್ಲಿ ಆದಿಲ್ ಖಾನ್ ಈಗಾಗಲೇ ಜೈಲು ವಾಸ ಅನುಭವಿಸಿ ಬಂದಿದ್ದಾರೆ.
ಆದಿಲ್ ಜೈಲು ವಾಸ
ರಾಖಿ ಸಾವಂತ್ ಅವರು ಒಂದಲ್ಲ ಒಂದು ವಿವಾದ ಮಾಡಿಕೊಂಡು ಸುದ್ದಿ ಆಗುತ್ತಿರುತ್ತಾರೆ.
ವಿವಾದಿತ ನಟಿ
ನಟಿ ಪ್ರಣಿತಾ ಸುಭಾಷ್ ಕಲರ್ಫುಲ್ ಫೋಟೋಗೆ ಲಕ್ಷಾಂತರ ಲೈಕ್ಸ್
ಇದನ್ನೂ ಓದಿ: