ನಿಧಿ ಅಗರ್​​ವಾಲ್​ ಲುಕ್​ಗೆ ಫ್ಯಾನ್ಸ್ ಫಿದಾ

ಹಲವು ಸಿನಿಮಾಗಳಲ್ಲಿ ನಟಿ ಬ್ಯುಸಿ

ಹಿಂದಿಯಲ್ಲಿ ಮೊದಲ ಸಿನಿಮಾ

ತೆಲುಗು-ತಮಿಳಲ್ಲಿ ನಟಿಸಿರುವ ನಿಧಿ

ಕಾಂಡೋಮ್ ಜಾಹೀರಾತು ಹಂಚಿಕೊಂಡಿದ್ದಕ್ಕೆ ಟೀಕೆ

ಫ್ಯಾನ್ಸ್​ಗಳಿಂದ  ನಟಿ ಬಗ್ಗೆ ವ್ಯಕ್ತವಾಗಿತ್ತು ಟೀಕೆ

ಹಲವು ಪ್ರಶಸ್ತಿ ಬಾಚಿಕೊಂಡಿರುವ ನಟಿ

ಬೋಲ್ಡ್ ಲುಕ್​ನಲ್ಲಿ ಗಮನ ಸೆಳೆಯುತ್ತಾರೆ ಇವರು