ಪವನ್​ ಕಲ್ಯಾಣ್​ ಜತೆಗಿನ ಮೊದಲ ಶಾಟ್​ ನೆನೆದು ಖುಷಿಪಟ್ಟ ನಿಧಿ ಅಗರ್​ವಾಲ್​

ಚಿತ್ರೀಕರಣದ ಅನುಭವದ ಕುರಿತು ಪೋಸ್ಟ್​ ಮಾಡಿದ ನಟಿ ನಿಧಿ ಅಗರ್​ವಾಲ್​

‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಿಧಿ ಅಗರ್​ವಾಲ್​ ಹೀರೋಯಿನ್​

‘ಈ ಸಿನಿಮಾ ಮ್ಯಾಜಿಕ್​ ರೀತಿ ಇದೆ’ ಎಂದು ಭರವಸೆ ನೀಡಿದ ಟಾಲಿವುಡ್​ ಬೆಡಗಿ

‘ಹರಿ ಹರ ವೀರ ಮಲ್ಲು’ ಸಿನಿಮಾದಲ್ಲಿ ನಿಧಿಗೆ ಸಿಕ್ಕಿದೆ ಪಂಚಮಿ ಎಂಬ ಪಾತ್ರ

ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ನಿಧಿ ಅಗರ್​ವಾಲ್​ ಗುರುತಿಸಿಕೊಂಡಿದ್ದಾರೆ

ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯ ಆಗಿರುವ ನಟಿ ನಿಧಿ ಅಗರ್​ವಾಲ್​

ನಿಧಿ ಅಗರ್​ವಾಲ್​ಗೆ ಇನ್​ಸ್ಟಾಗ್ರಾಮ್​ನಲ್ಲಿ ಇದ್ದಾರೆ 2.7 ಕೋಟಿ ಫಾಲೋವರ್ಸ್​

ವೈರಲ್​ ಆಗಿವೆ ನಿಧಿ ಅಗರ್​ವಾಲ್​ ಅವರ ಗ್ಲಾಮರಸ್​ ಫೋಟೋಗಳು