ಟ್ರೆಡಿಷನಲ್ ಲುಕ್​ನಲ್ಲಿ  ಗಮನ ಸೆಳೆದ  ನಟಿ ನಿಶ್ವಿಕಾ ನಾಯ್ಡು

ಹೊಸ ಫೋಟೋ  ಹಂಚಿಕೊಂಡು  ಸಂಭ್ರಮಿಸಿದ ನಿಶ್ವಿಕಾ

ಕನ್ನಡ ಚಿತ್ರರಂಗದಲ್ಲಿ  ಬೇಡಿಕೆ ಹೆಚ್ಚಿಸಿಕೊಂಡ  ಸುಂದರಿ

ವಿಶೇಷ ಹಾಡಿಗೆ  ಡ್ಯಾನ್ಸ್ ಮಾಡಿ  ಗಮನ ಸೆಳೆವ ಸುಂದರಿ

ಬೋಲ್ಡ್ ಫೋಟೋಗಳ  ಮೂಲಕ  ಮಿಂಚುವ ನಟಿ

2018ರಲ್ಲಿ  ಚಿತ್ರರಂಗಕ್ಕೆ ಎಂಟ್ರಿ  ಕೊಟ್ಟಿರೋ ನಿಶ್ವಿಕಾ

8-9 ಸಿನಿಮಾಗಳಲ್ಲಿ  ನಟಿಸಿರೋ  ನಿಶ್ವಿಕಾ ನಾಯ್ಡು

‘ಗುರು ಶಿಷ್ಯರು ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ನಿಶ್ವಿಕಾ