ರೀಲ್ಸ್​ ಮೂಲಕ ಅಭಿಮಾನಿಗಳನ್ನು ರಂಜಿಸಿದ ನಿವೇದಿತಾ ಗೌಡ

ಸೋಶಿಯಲ್​ ಮೀಡಿಯಾದಲ್ಲಿ ನಟಿ ನಿವೇದಿತಾ ಸದಾ ಆ್ಯಕ್ಟೀವ್​

ಹಲವು ಕಿರುತೆರೆ ಶೋಗಳಲ್ಲಿ ಸ್ಪರ್ಧಿಸಿ ಫೇಮಸ್​ ಆದ ಸುಂದರಿ

ಇನ್​ಸ್ಟಾಗ್ರಾಮ್​ನಲ್ಲಿ ನಿವೇದಿತಾಗೆ 14 ಲಕ್ಷ ಫಾಲೋವರ್ಸ್​

ಬಗೆಬಗೆಯ ರೀಲ್ಸ್ ಮಾಡಿ ಗಮನ ಸೆಳೆಯುತ್ತಾರೆ ನಿವೇದಿತಾ

ಅಭಿಮಾನಿಗಳ ಮೆಚ್ಚುಗೆ ಗಳಿಸಿದೆ ನಿವೇದಿತಾ ಗೌಡ ವಿಡಿಯೋ