ಡಿವೋರ್ಸ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಿವೇದಿತಾ ಸೈಲೆಂಟ್

12 June 2024

Pic credit - Instagram

Author: Rajesh Duggumane

ಚಂದನ್ ಶೆಟ್ಟಿ ಜೊತೆಗಿನ ಡಿವೋರ್ಸ್ ಬಳಿಕ ನಿವೇದಿತಾ ಗೌಡ ಅವರು ಸೈಲೆಂಟ್ ಆಗಿದ್ದಾರೆ.

ಸೈಲೆಂಟ್ ಆದ್ರು

ನಿವೇದಿತಾ ಅವರು ಚಂದನ್ ಶೆಟ್ಟಿ ಜೊತೆಗೆ ವಿಚ್ಛೇದನ ಪಡೆಯುತ್ತಿರುವುದಾಗಿ ಪೋಸ್ಟ್ ಹಾಕಿದ್ದೇ ಕೊನೆ. ಆ ಬಳಿಕ ಪೋಸ್ಟ್ ಹಾಕಿಲ್ಲ.

ಪೋಸ್ಟ್ ಇಲ್ಲ

ನಿವೇದಿತಾ ಗೌಡ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ಪೋಸ್ಟ್ ಹಂಚಿಕೊಳ್ಳುತ್ತಾರೆ.

ಆ್ಯಕ್ಟೀವ್

ನಿವೇದಿತಾ ಗೌಡಗೆ ರೀಲ್ಸ್ ಮಾಡೋದು ಅಂದ್ರೆ ಸಖತ್ ಇಷ್ಟ. ಅವರು ಆಗಾಗ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ರೀಲ್ಸ್ ಮಾಡ್ತಾರೆ

ನಿವೇದಿತಾ ಗೌಡ ಅವರು ನಟಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ನಟಿ

ಚಂದನ್ ಶೆಟ್ಟಿ ಜೊತೆಗೆ ಅವರು ವಿಚ್ಛೇದನ ಪಡೆದುಕೊಂಡ ಬಳಿಕ ನಿವೇದಿತಾ ಸಾಕಷ್ಟು ಸುದ್ದಿ ಆಗಿ ಗಮನ ಸೆಳೆದರು.

ಸಖತ್ ಸುದ್ದಿ

ಹೊಂದಾಣಿಕೆ ಬರದಿರುವುದೇ ನಮ್ಮ ವಿಚ್ಛೇದನಕ್ಕೆ ಕಾರಣ ಎಂದು ಚಂದನ್ ಶೆಟ್ಟಿ ಅವರು ಈ ಮೊದಲು ಹೇಳಿದ್ದರು.

ಕಾರಣ ಏನು?

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಒಟ್ಟಾಗಿ ನಟಿಸಿರೋ ಸಿನಿಮಾದ ಕೆಲಸವನ್ನು ಇವರು ಪೂರ್ಣಗೊಳಿಸಲಿದ್ದಾರೆ.

ಸಿನಿಮಾ ಕಥೆ?

ಬಿಗ್ ಬಾಸ್ ಮೂಲಕ ನಿವೇದಿತಾ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಈ ವೇಳೆ ನಿವೇದಿತಾಗೆ ಚಂದನ್ ಪರಿಚಯ ಆಯಿತು.

ಬಿಗ್ ಬಾಸ್

ಮಗನಿಗಾಗಿ ಮಾತ್ರ ಬದುಕುತ್ತೀನಿ ಎಂದ್ರಾ ವಿಜಯಲಕ್ಷ್ಮಿ?