ಡಿಫರೆಂಟ್  ಲುಕ್ ನಲ್ಲಿ ನಿವೇದಿತಾ ಗೌಡ

ಕಾಮಿಡಿ ಶೋ ಒಂದರಲ್ಲಿ ಬ್ಯೂಸಿಯಾಗಿರುವ ನಿವೇದಿತಾ

ಇತ್ತೀಚೆಗೆ ಕೆಂಪು ಬಣ್ಣದ ಕಾಸ್ಟೂಮ್​​ನಲ್ಲಿ ಡಿಫರೆಂಟ್ ಫೋಟೋಗೆ ಫೋಸ್​​ ಕೊಟ್ಟಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​​ ಆಗಿರುವ ನಟಿ ನಿವೇದಿತಾ

ಇನ್ಸ್ಟಾಗ್ರಾಮ್​​ನಲ್ಲಿ 1.6 ಮಿಲಿಯನ್​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

ಈ ಪೋಟೋಗಳನ್ನು ಸ್ವತಃ ತನ್ನ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿರುವ ನಟಿ ನಿವೇದಿತಾ 

ನಿವೇದಿತಾ ಉಟ್ಟಿರುವ ಕೆಂಪು ಬಣ್ಣದ ಸೀರೆ ಚಂದನ್​​​​ ಗೌಡ ರೆಂಟಲ್​​​ ಕಾಸ್ಟೂಮ್​​ನಿಂದ ನೀಡಲಾಗಿದೆ.