Oppo A38 Phone (1)

ಒಂದೇ ದಿನ ಬಾಕಿ: ಒಪ್ಪೋ A38 ಖರೀದಿಗೆ ಕಾದು ಕುಳಿತ ಗ್ರಾಹಕರು

12-09-2023

Oppo A38 Phone (9)

ಒಪ್ಪೋ ಕಂಪನಿ ಕಳೆದ ವಾರವಷ್ಟೆ ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೋ A38 ಫೋನನ್ನು ಬಿಡುಗಡೆ ಮಾಡಿತ್ತು.

ಒಪ್ಪೋ A38 ಫೋನ್

Oppo A38 Phone (6)

ಅತಿ ಕಡಿಮೆ ಬೆಲೆಯ ಆಕರ್ಷಕ ಕ್ಯಾಮೆರಾ ಫೋನ್ ಒಪ್ಪೋ A38 ಆಗಿದ್ದು, ಖರೀದಿಗೆ ಗ್ರಾಹಕರು ಕಾದು ಕುಳಿತಿದ್ದಾರೆ.

ಖರೀದಿಗೆ ಕ್ಯೂ?

Oppo A38 Phone (8)

ಒಪ್ಪೋ A38 ಸೇಲ್'ಗೆ ಒಂದೇ ಬಾಕಿ ಇದೆ. ಸೆ. 13 ರಿಂದ ಒಪ್ಪೋ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಮೊದಲ ಸೇಲ್ ಕಾಣಲಿದೆ.

ಸೇಲ್ ಯಾವಾಗ?

ಒಪ್ಪೋ A38 ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಖರೀದಿಗೆ ಲಭ್ಯವಿದೆ. ಇದರ 4GB RAM+128GB ರೂಪಾಂತರಕ್ಕೆ 12,999 ರೂ. ಇದೆ.

ಬೆಲೆ ಎಷ್ಟು?

6.56-ಇಂಚಿನ HD+ LCD ಡಿಸ್‌ಪ್ಲೇ ಹೊಂದಿದ್ದು, 90Hz ನ ರಿಫ್ರೆಶ್ ದರ ಮತ್ತು 720 nits ವರೆಗಿನ ಗರಿಷ್ಠ ಬ್ರೈಟ್'ನೆಸ್ ಮಟ್ಟವನ್ನು ಹೊಂದಿದೆ.

ಡಿಸ್‌ಪ್ಲೇ

4GB RAM ಮತ್ತು 128GB ಅಂತರ್ಗತ ಸಂಗ್ರಹಣೆಯೊಂದಿಗೆ ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G85 SoC ನಿಂದ ರನ್ ಆಗುತ್ತದೆ.

ಪ್ರೊಸೆಸರ್

ಒಪ್ಪೋ A38 ಫೋನಿನಲ್ಲಿ 5,000mAh ಬ್ಯಾಟರಿಯನ್ನು 33W ವೈರ್ಡ್ SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಪ್ಯಾಕ್ ಮಾಡಲಾಗಿದೆ.

ಬ್ಯಾಟರಿ

50MP AI-ಬೆಂಬಲಿತ ಪ್ರಾಥಮಿಕ ಸೆನ್ಸಾರ್ ಮತ್ತು 2MP ಸೆಕೆಂಡರಿ ಸಂವೇದಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5MP ಕ್ಯಾಮೆರಾ ನೀಡಲಾಗಿದೆ.

ಕ್ಯಾಮೆರಾ

ಐಫೋನ್ 15 ಸರಣಿ ಬಿಡುಗಡೆಗೂ ಮುನ್ನ ಶಾಕ್ ಕೊಟ್ಟ ಕಂಪನಿ