ಏಷ್ಯನ್ ಗೇಮ್ಸ್‌ನಲ್ಲಿ ಒಂದೇ ದಿನ 15 ಪದಕ ಗೆದ್ದು ತನ್ನದೇ ದಾಖಲೆ ಮುರಿದ ಭಾರತ

02 October 2023

ಗಾಲ್ಫ್ - ಅದಿತಿ ಅಶೋಕ್ (ಬೆಳ್ಳಿ ಪದಕ)

ಟ್ರ್ಯಾಪ್ ಮಹಿಳಾ ತಂಡ- ರಾಜೇಶ್ವರಿ ಕುಮಾರಿ, ಮನಿಶಾ ಖೇರ್, ಪ್ರೀತಿ ರಜಾಕ್ (ಬೆಳ್ಳಿ ಪದಕ)

ಟ್ರ್ಯಾಪ್ ಪುರುಷರ ತಂಡ- ಕೆನನ್ ಚೆನ್ನೈ, ಜೋರಾಬರ್ ಸಿಂಗ್, ಪೃಥ್ವಿರಾಜ್ ತೊಂಡಿಯಾಮನ್ (ಬೆಳ್ಳಿ ಪದಕ)

ಟ್ರ್ಯಾಪ್ ಪುರುಷರ ಫೈನಲ್ (ವೈಯಕ್ತಿಕ)- ಕೀನನ್ ಚೆನ್ನೈ (ಕಂಚಿನ ಪದಕ)

ಮಹಿಳಾ ಬಾಕ್ಸಿಂಗ್ 50 ಕೆಜಿ- ನಿಖತ್ ಜರೀನ್ (ಕಂಚಿನ ಪದಕ)

ಪುರುಷರ 3000 ಮೀ ಸ್ಟೀಪಲ್‌ಚೇಸ್ - ಅವಿನಾಶ್ ಸೇಬಲ್ (ಚಿನ್ನದ ಪದಕ)

ಪುರುಷರ ಶಾಟ್‌ಪುಟ್- ತಜಿಂದರ್‌ಪಾಲ್ ಸಿಂಗ್ ತೂರ್ (ಚಿನ್ನದ ಪದಕ)

ಮಹಿಳೆಯರ 1500 ಮೀ ಓಟ- ಹರ್ಮಿಲನ್ ಬೈನ್ಸ್ (ಬೆಳ್ಳಿ ಪದಕ)

ಪುರುಷರ 1500 ಮೀ ಓಟ- ಅಜಯ್ ಕುಮಾರ್ ಸರೋಜ್ (ಬೆಳ್ಳಿ ಪದಕ)

ಪುರುಷರ 1500 ಮೀ ಓಟ- ಜಿನ್ಸನ್ ಜಾನ್ಸನ್ (ಕಂಚಿನ ಪದಕ)

ಮಹಿಳೆಯರ ಹೆಪ್ಟಾಥ್ಲಾನ್- ನಂದಿನಿ ಅಗಸರ (ಕಂಚಿನ ಪದಕ)

ಪುರುಷರ ಲಾಂಗ್ ಜಂಪ್- ಮುರಳಿ ಶ್ರೀಶಂಕರ್ (ಬೆಳ್ಳಿ ಪದಕ)

ಪುರುಷರ ಲಾಂಗ್ ಜಂಪ್- ಮುರಳಿ ಶ್ರೀಶಂಕರ್ (ಬೆಳ್ಳಿ ಪದಕ)

ಮಹಿಳೆಯರ 100 ಮೀ ಹರ್ಡಲ್ಸ್- ಜ್ಯೋತಿ ಯರ್ರಾಜಿ (ಬೆಳ್ಳಿ ಪದಕ)

ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡ (ಬೆಳ್ಳಿ ಪದಕ)