ಒಲಿಂಪಿಕ್ಸ್​ನಲ್ಲಿ ಅಧಿಕ ಬಾರಿ ಸ್ಪರ್ಧಿಸಿದ ಭಾರತೀಯರು ಯಾರ್ಯಾರು ಗೊತ್ತಾ?

22  July 2024

Pic credit - Google

ಪೃಥ್ವಿಶಂಕರ

Pic credit -  Google

ಪ್ರತಿಯೊಬ್ಬ ಅಥ್ಲೀಟ್‌ಗೂ ಒಲಿಂಪಿಕ್ಸ್‌ನಲ್ಲಿ ಒಮ್ಮೆಯಾದರೂ ಪಾಲ್ಗೊಳ್ಳಬೇಕೆಂಬ ಕನಸು ಇದೆ ಇರುತ್ತದೆ. ಅದರಲ್ಲೂ ಈ ಕನಸು ಒಂದಕ್ಕಿಂದ ಹೆಚ್ಚು ಬಾರಿ ಈಡೇರಿದರೆ ಅವರಿಗಿಂತ ಅದೃಷ್ಟ ಶಾಲಿ ಬೇರ್ಯಾರಿಲ್ಲ.

ಒಲಿಂಪಿಕ್ಸ್

Pic credit -  Google

ಇಂತಹ ಅದೃಷ್ಟ ಸಿಗಬೇಕೆಂದರೆ ಆ ಅಥ್ಲೀಟ್‌ ಕ್ರೀಡೆಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಡಬೇಕಾಗಿರುತ್ತದೆ. ಹೀಗೆ ಕ್ರೀಡೆಗಾಗಿಯೇ ಜೀವನ ಸವೆಸಿ ಅಧಿಕ ಬಾರಿ ಒಲಿಂಪಿಕ್ಸ್​ಲ್ಲಿ ಪಾಲ್ಗೊಂಡ ಭಾರತೀಯರ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ.

ಅಧಿಕ ಒಲಿಂಪಿಕ್ಸ್

Pic credit -  Google

ಈ ಪಟ್ಟಿಯಲ್ಲಿ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಅತಿ ಹೆಚ್ಚು ಬಾರಿ ಅಂದರೆ, 7 ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.

ಲಿಯಾಂಡರ್ ಪೇಸ್

Pic credit -  Google

4 ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ್ದ ಅಭಿನವ್ ಬಿಂದ್ರಾ, 2004, 2008, 2012 ಮತ್ತು 2016 ರಲ್ಲಿ ಭಾರತವನ್ನು ಪ್ರತಿನಿಧಿಸಿ, ಚಿನ್ನದ ಪದಕವನ್ನೂ ಗೆದ್ದರು.

ಅಭಿನವ್ ಬಿಂದ್ರಾ

Pic credit -  Google

4 ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿರುವ ಪಿಟಿ ಉಷಾ ಕೂಡ 1980, 1984, 1988 ಮತ್ತು 1996 ರ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಕೀರ್ತಿ ತಂದರು.

ಪಿ ಟಿ ಉಷಾ

Pic credit -  Google

ಗಗನ್ ನಾರಂಗ್ ಅವರು ತಮ್ಮ ವೃತ್ತಿಜೀವನದಲ್ಲಿ 4 ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಅವರು 2004, 2008, 2012, 2016 ರ ಒಲಿಂಪಿಕ್ಸ್‌ನಲ್ಲಿ ಆಡಿದ್ದರು.

ಗಗನ್ ನಾರಂಗ್

Pic credit -  Google

ಸುಶೀಲ್ ಕುಮಾರ್ ಮೂರು ಬಾರಿ ಒಲಿಂಪಿಕ್ಸ್‌ನ ಭಾಗವಾಗಿದ್ದು, ಅವರು 2004, 2008 ಮತ್ತು 2012 ರ ಒಲಿಂಪಿಕ್ಸ್‌ನಲ್ಲಿ ಆಡಿ, 2 ಪದಕಗಳನ್ನು ಗೆದ್ದರು.

ಸುಶೀಲ್ ಕುಮಾರ್