ಬಾಕ್ಸಿಂಗ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಈ 6 ಬಾಕ್ಸರ್​ಗಳು

25  July 2024

Pic credit - Google

ಪೃಥ್ವಿಶಂಕರ

Pic credit -  Google

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತದಿಂದ ಒಟ್ಟು 6 ಬಾಕ್ಸರ್​ಗಳು ಪದಕಕ್ಕಾಗಿ ಗುದ್ದಾಡಲಿದ್ದಾರೆ. ಇವರಲ್ಲಿ ಇಬ್ಬರು ಪುರುಷರು ಮತ್ತು ನಾಲ್ವರು ಮಹಿಳಾ ಬಾಕ್ಸರ್​ಗಳು ಸೇರಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್

Pic credit -  Google

ಲೊವ್ಲಿನಾ ಬೊರ್ಹೇಗನ್ ಮಹಿಳೆಯರ 75 ಕೆಜಿ ತೂಕ ವಿಭಾಗದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಲೊವ್ಲಿನಾ ಬೊರ್ಹೇಗನ್

Pic credit -  Google

ಮಹಿಳೆಯರ 50 ಕೆಜಿ ತೂಕ ವಿಭಾಗದಲ್ಲಿ ನಿಖತ್ ಜರೀನ್ ಕೂಡ ಭಾರತದ ಪರ ಪದಕ್ಕಾಗಿ ಗುದ್ದಾಡಲಿದ್ದಾರೆ.

ನಿಖತ್ ಜರೀನ್

Pic credit -  Google

ಮಹಿಳೆಯರ 57 ಕೆಜಿ ತೂಕ ವಿಭಾಗದ ಸ್ಪರ್ಧೆಯಲ್ಲಿ ಜಾಸ್ಮಿನ್ ಲಂಬೋರಿಯಾ ಪದಕ್ಕಾಗಿ ಅಖಾಡಕ್ಕಿಳಿದಿದ್ದಾರೆ.

ಜಾಸ್ಮಿನ್ ಲಂಬೋರಿಯಾ

Pic credit -  Google

ಪ್ರೀತಿ ಪನ್ವಾರ್ ಅವರು ಮಹಿಳೆಯರ 54 ಕೆಜಿ ತೂಕದ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಪ್ರೀತಿ ಪನ್ವಾರ್

Pic credit -  Google

ನಿಶಾಂತ್ ದೇವ್ ಅವರು ಪುರುಷರ 71 ಕೆಜಿ ತೂಕದ ವಿಭಾಗದಲ್ಲಿ ದೇಶಕ್ಕೆ ಪದಕ ತರಲು ಹೋರಾಡಲಿದ್ದಾರೆ.

ನಿಶಾಂತ್ ದೇವ್

Pic credit -  Google

ಅಮಿತ್ ಪಂಗಲ್ ಅವರು ಪುರುಷರ 51 ಕೆಜಿ ತೂಕದ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದ್ದಾರೆ.

ಅಮಿತ್ ಪಂಗಲ್