ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅಖಾಡಕ್ಕಿಳಿಯುವುದು ಯಾವಾಗ?

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅಖಾಡಕ್ಕಿಳಿಯುವುದು ಯಾವಾಗ?

04 August 2024

Pic credit: Google

ಪೃಥ್ವಿ ಶಂಕರ

TV9 Kannada Logo For Webstory First Slide
ಜುಲೈ 26 ರಿಂದ ಪ್ರಾರಂಭವಾದ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ  ಭಾರತ ಇದುವರೆಗೆ ಕೇವಲ 3 ಪದಕಗಳನ್ನು ಗೆದ್ದಿದೆ.

Pic credit: Google

ಜುಲೈ 26 ರಿಂದ ಪ್ರಾರಂಭವಾದ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ  ಭಾರತ ಇದುವರೆಗೆ ಕೇವಲ 3 ಪದಕಗಳನ್ನು ಗೆದ್ದಿದೆ.

ಈಗಾಗಲೇ ಭಾಗಶಃ ಕ್ರೀಡೆಗಳು ಮುಗಿದಿರುವುದರಿಂದ ಭಾರತಕ್ಕೆ ಚಿನ್ನದ ಪದಕದ ಭರವಸೆಯಾಗಿ ಉಳಿದಿರುವುದು ನೀರಜ್ ಚೋಪ್ರಾ ಮಾತ್ರ.

Pic credit: Google

ಈಗಾಗಲೇ ಭಾಗಶಃ ಕ್ರೀಡೆಗಳು ಮುಗಿದಿರುವುದರಿಂದ ಭಾರತಕ್ಕೆ ಚಿನ್ನದ ಪದಕದ ಭರವಸೆಯಾಗಿ ಉಳಿದಿರುವುದು ನೀರಜ್ ಚೋಪ್ರಾ ಮಾತ್ರ.

ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರ ಸ್ಪರ್ಧೆ ಯಾವಾಗ ನಡೆಯಲ್ಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

Pic credit: Google

ಹೀಗಾಗಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಅವರ ಸ್ಪರ್ಧೆ ಯಾವಾಗ ನಡೆಯಲ್ಲಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

Pic credit: Google

ಆಗಸ್ಟ್ 6 ರಂದು ಮಧ್ಯಾಹ್ನ 1.50 ಕ್ಕೆ ಆರಂಭವಾಗಲಿರುವ ಗ್ರೂಪ್-ಎ ಅರ್ಹತಾ ಪಂದ್ಯಗಳಲ್ಲಿ ನೀರಜ್ ಚೋಪ್ರಾ ತಮ್ಮ ಮೊದಲ ಪಂದ್ಯವನ್ನು ಆಡಲಿದ್ದಾರೆ.

Pic credit: Google

ಅದೇ ದಿನ ಗ್ರೂಪ್-ಬಿ ಅರ್ಹತಾ ಸುತ್ತಿನ ಪಂದ್ಯಗಳು ಮಧ್ಯಾಹ್ನ 3.20ಕ್ಕೆ ಆರಂಭವಾಗಲಿವೆ. ನೀರಜ್ ಚೋಪ್ರಾ ಫೈನಲ್ ತಲುಪಲು ಅರ್ಹತಾ ಸುತ್ತಿನಲ್ಲಿ ಗೆಲ್ಲಲೇಬೇಕು.

Pic credit: Google

ಕೊನೆಯದಾಗಿ ಜಾವೆಲಿನ್ ಎಸೆತದ ಫೈನಲ್ ಪಂದ್ಯ ಆಗಸ್ಟ್ 8 ರಂದು ನಡೆಯಲಿದೆ. ಈ ದಿನವೇ ಭಾರತಕ್ಕೆ ಚಿನ್ನದ ಪದಕದ ನಿರೀಕ್ಷೆ ನಿರ್ಧಾರವಾಗಲಿದೆ.

Pic credit: Google

ನೀವು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ಟಿವಿಯಲ್ಲಿ ನೀರಜ್ ಪ್ರದರ್ಶನವನ್ನು ವೀಕ್ಷಿಸಬಹುದು ಮತ್ತು ಅದರ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ನೋಡಬಹುದಾಗಿದೆ.