ಫಿಲಿಫೈನ್ಸ್​ನಲ್ಲಿ ಸೋನಾಕ್ಷಿ ಸಿನ್ಹಾ ಹನಿಮೂನ್

24 July 2024

Pic credit - Instagram

Rajesh Duggumane

ಸೋನಾಕ್ಷಿ ಸಿನ್ಹಾ ಅವರ ಇತ್ತೀಚೆಗೆ ವಿವಾಹ ಆಗಿದ್ದಾರೆ. ಝಹೀರ್ ಇಕ್ಬಾಲ್​ನ ಜೊತೆ ಮದುವೆ ಆಗಿದ್ದಾರೆ.

ಇತ್ತೀಚೆಗೆ ವಿವಾಹ

ಫಿಲಿಫೈನ್ಸ್​ನಲ್ಲಿ ಹನಿಮೂನ್ ತೆರಳಿದ್ದಾರೆ ಸೋನಾಕ್ಷಿ ಹಾಗೂ ಝಹೀರ್. ಆ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

ಫಿಲಿಫೈನ್ಸ್

ಸೋನಾಕ್ಷಿ ಹಾಗೂ ಝಹೀರ್ ಇಬ್ಬರೂ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

ಸಮಯ ಕಳೆದರು

ಇವರ ಮದುವೆಗೆ ಮನೆಯಿಂದಲೇ ವಿರೋಧ ಇತ್ತು ಎನ್ನಲಾಗಿದೆ. ಇದು ಅಂತರ್ ಧರ್ಮೀಯ ವಿವಾಹ.

ವಿರೋಧ

ಸೋನಾಕ್ಷಿ ಹಾಗೂ ಝಹೀರ್ ಇತ್ತೀಚೆಗೆ ಅದ್ದೂರಿಯಾಗಿ ಮದುವೆ ಆಗಿದ್ದಾರೆ. ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು.

ಅದ್ದೂರಿ ಮದುವೆ

ಸೋನಾಕ್ಷಿ ಅವರು ಬಾಲಿವುಡ್​ನ ಖ್ಯಾತ ನಟಿ. ಅವರಿಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಸೃಷ್ಟಿ ಆಗಿದೆ.

ಬಾಲಿವುಡ್ ನಟಿ

ಸೋನಾಕ್ಷಿ ಆಗಾಗ ಗ್ಲಾಮರಸ್ ಆಗಿ ಮಿಂಚಿ ಗಮನ ಸೆಳೆಯುತ್ತಾರೆ. ಈ ಮೂಲಕ ಗಮನ ಸೆಳೆಯುತ್ತಾರೆ.

ಸುಂದರಿ

ವಿಕ್ಕಿ ಕೌಶಲ್ ಮಾಜಿ ಗರ್ಲ್​ಫ್ರೆಂಡ್​ಗೆ ಶುರುವಾಗಿದೆ ಭಯ?