ಕನ್ನಡ ಕಿರುತೆರೆಯಲ್ಲಿ ಸಖತ್​ ಜನಪ್ರಿಯತೆ ಹೊಂದಿರುವ ನಟಿ ಮೋಕ್ಷಿತಾ ಪೈ.

21 Sep 2023

Pic credit - instagram

ಕನ್ನಡ ಕಿರುತೆರೆಯಲ್ಲಿ ಸಖತ್​ ಜನಪ್ರಿಯತೆ ಹೊಂದಿರುವ ನಟಿ ಮೋಕ್ಷಿತಾ ಪೈ.

ಜನಪ್ರಿಯ ನಟಿ

ಜೀ ಕನ್ನಡ ವಾಹಿನಿಯ ‘ಪಾರು’ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ.

‘ಪಾರು’ ಧಾರಾವಾಹಿ

ಆಕರ್ಷಕ ನಟನೆ ಮೂಲಕ ಮೋಕ್ಷಿತಾ ಪೈ ಅವರು ಅಪಾರ ಮೆಚ್ಚುಗೆ ಪಡೆದಿದ್ದಾರೆ.

ಅಪಾರ ಮೆಚ್ಚುಗೆ

ನಟಿ ಮೋಕ್ಷಿತಾ ಪೈ ಅವರು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೂಪರ್​ ಫೋಟೋಸ್​

ನೀಲಿ ಬಣ್ಣದ ಸೀರೆ ಧರಿಸಿ ಮೋಕ್ಷಿತಾ ಪೈ ಅವರು ಫೋಟೋಶೂಟ್​ ಮಾಡಿಸಿದ್ದಾರೆ.

ಸೀರೆ ಫೋಟೋಶೂಟ್​

ಮೋಕ್ಷಿತಾ ಹಂಚಿಕೊಂಡಿರುವ ಈ ಫೋಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್​ ಸಿಕ್ಕಿದೆ.

ಭರ್ಜರಿ ಲೈಕ್ಸ್​

ಬಣ್ಣದ ಲೋಕದಲ್ಲಿ ದಿನದಿಂದ ದಿನಕ್ಕೆ ಮೋಕ್ಷಿತಾ ಪೈ ಅವರ ಪ್ರಸಿದ್ಧಿ ಹೆಚ್ಚುತ್ತಿದೆ.

ಹೆಚ್ಚಿದೆ ಪ್ರಸಿದ್ಧಿ

ಮೋಕ್ಷಿತಾ ಪೈ ಅವರಿಗೆ ಇನ್ನೂ ಹೆಚ್ಚು ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

ಫ್ಯಾನ್ಸ್​ ಹಾರೈಕೆ

ನಟಿ ಪ್ರಣಿತಾ ಸುಭಾಷ್​ ಕಲರ್​ಫುಲ್​ ಫೋಟೋಗೆ ಲಕ್ಷಾಂತರ ಲೈಕ್ಸ್​