ನಟಿ ಪರಿಣೀತಿ ಚೋಪ್ರಾ ಹುಟ್ಟುಹಬ್ಬ ಇಂದು. ನಟಿಯ ಬಗೆಗಿನ ಕೆಲವು ಆಸಕ್ತಿಕರ ವಿಷಯಗಳು ಇಲ್ಲಿವೆ.
22 OCT 2023
ಹಲವರಿಗೆ ಗೊತ್ತಿರುವಂತೆ ಪರಿಣೀತಿ ಚೋಪ್ರಾ, ಪ್ರಿಯಾಂಕಾ ಚೋಪ್ರಾರ ಸೋದರ ಸಂಬಂಧಿ, ಸಂಬಂಧದಲ್ಲಿ ಸಹೋದರಿ.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾರಿಂದ ಪ್ರೇರಿತರಾಗಿಯೇ ಪರಿಣೀತಿ ಚೋಪ್ರಾ ಚಿತ್ರರಂಗಕ್ಕೆ ಕಾಲಿಡುವ ನಿರ್ಣಯ ಮಾಡಿದ್ದು.
ಚಿತ್ರರಂಗಕ್ಕೆ ಎಂಟ್ರಿ
ಇಂಗ್ಲೆಂಡ್ನಲ್ಲಿ ಮ್ಯಾನೇಜ್ಮೆಂಟ್ ಪದವಿ ಪಡೆದಿರುವ ಪರಿಣೀತಿ ಚೋಪ್ರಾ, ಸಂಗೀತದಲ್ಲಿ ಬಿಎ ಹಾನರ್ಸ್ ಸಹ ಮಾಡಿದ್ದಾರೆ.
ಇಂಗ್ಲೆಂಡ್ನಲ್ಲಿ ಶಿಕ್ಷಣ
ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ತಂಡದೊಂದಿಗೂ ಕೆಲಸ ಮಾಡಿರುವ ಪರಿಣೀತಿಗೆ ಇನ್ವೆಸ್ಟ್ಮೆಂಟ್ ಬ್ಯಾಂಕರ್ ಆಗುವ ಕನಸಿತ್ತಂತೆ.
ಇಂಗ್ಲೆಂಡ್ನಲ್ಲಿ ಕೆಲಸ
2011ರಲ್ಲಿ 'ಲೇಡೀಸ್ ವರ್ಸಸ್ ರಿಕ್ಕಿ ಬೇಲ್' ಸಿನಿಮಾದ ಪೋಷಕ ಪಾತ್ರದಲ್ಲಿ ಪರಿಣೀತಿ ಮೊದಲಿಗೆ ನಟಿಸಿದರು.
'ಲೇಡೀಸ್ ವರ್ಸಸ್ ರಿಕ್ಕಿ
ಇಷಕ್ಜಾದೆ ಸಿನಿಮಾ ಮೂಲಕ ಪರಿಣೀತಿ ನಾಯಕಿಯಾದರು. ಅರ್ಜುನ್ ಕಪೂರ್ ಆ ಸಿನಿಮಾದ ನಾಯಕ.
ಪರಿಣೀತಿ ನಾಯಕಿ
ಇತ್ತೀಚೆಗೆ ಬಿಡುಗಡೆ ಆದ ಅಕ್ಷಯ್ ಕುಮಾರ್ ನಟನೆಯ 'ಮಿಷನ್ ರಾಣಿಗಂಜ್' ಸಿನಿಮಾದಲ್ಲಿ ಪರಿಣೀತಿ ನಟಿಸಿದ್ದಾರೆ.
'ಮಿಷನ್ ರಾಣಿಗಂಜ್'
ಕೆಲ ತಿಂಗಳ ಹಿಂದಷ್ಟೆ ಪರಿಣೀತಿ, ಎಎಪಿ ಸಂಸದ ರಾಘವ್ ಚಡ್ಡಾ ಅವರೊಟ್ಟಿಗೆ ವಿವಾಹವಾಗಿದ್ದಾರೆ. ಇನ್ನು ಮುಂದೆ ನಟನೆ ಮುಂದುವರೆಸುತ್ತಾರೋ ಇಲ್ಲವೋ ಕಾದು ನೋಡಬೇಕಿದೆ.
ರಾಘವ್ ಜೊತೆ ಮದುವೆ
ಕನ್ನಡ ಚಿತ್ರರಂಗದ ಜನಪ್ರಿಯ ವಿಲನ್ ಪುತ್ರ ಈ ಸುಂದರ ಯುವಕ, ಹೀರೋ ಆಗಲು ಸಜ್ಜಾಗಿದ್ದಾರೆ
ಮತ್ತಷ್ಟು ನೋಡಿ