ಮದುವೆಯ ಖುಷಿಯಲ್ಲಿ ಸಿನಿಮಾ ಕೆಲಸಕ್ಕೆ ಪರಿಣೀತಿ ಚೋಪ್ರಾ ಬ್ರೇಕ್​

13 Sep 2023

Pic credit - instagram

ಖ್ಯಾತ ನಟಿ ಪರಿಣೀತಿ ಚೋಪ್ರಾ ಅವರು ಸೆ.23, 24ಕ್ಕೆ ಹಸೆಮಣೆ ಏರಲಿದ್ದಾರೆ.

ಸೆ.23, 24ಕ್ಕೆ ಮದುವೆ

ಆಪ್​ ಪಕ್ಷದ ನಾಯಕ ರಾಘವ್​ ಛಡ್ಡಾ ಜತೆ ನಡೆಯಲಿದೆ ಪರಿಣೀತಿ ಮದುವೆ.

ಮನಗೆದ್ದ ರಾಘವ್​ ಛಡ್ಡಾ

ರಾಜಸ್ಥಾನದ ಉದಯಪುರದಲ್ಲಿ ಈ ಸೆಲೆಬ್ರಿಟಿ ಜೋಡಿಯ ಮದುವೆಗೆ ಸಿದ್ಧತೆ.

ಉದಯಪುರದಲ್ಲಿ ವಿವಾಹ

ಈಗಾಗಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸಗಳನ್ನು ಪರಿಣೀತಿ ಮುಗಿಸಿದ್ದಾರೆ.

ಸಿನಿಮಾ ಕೆಲಸಕ್ಕೆ ಬ್ರೇಕ್​

ತಾವು ಒಪ್ಪಿಕೊಂಡ ಜಾಹೀರಾತುಗಳ ಕೆಲಸಗಳನ್ನು ಕೂಡ ಮುಗಿಸಿರುವ ನಟಿ.

ಜಾಹೀರಾತುಗಳ ಕೆಲಸ

ರಾಘವ್​ ಛಡ್ಡಾ, ಪರಿಣೀತಿ ಚೋಪ್ರಾ ಮದುವೆ ಬಹಳ ಅದ್ದೂರಿಯಾಗಿ ಇರಲಿದೆ.

ಅದ್ದೂರಿ ಸಮಾರಂಭ

ಮದುವೆಗೆ ಸಂಬಂಧಿತ ಅರೇಂಜ್​ಮೆಂಟ್​ಗಳನ್ನು ಪರಿಣೀತಿ ಪರಿಶೀಲಿಸುತ್ತಿದ್ದಾರೆ.

ಕೊನೇ ಹಂತದ ತಯಾರಿ

ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರಿಗೆ ಈಗಾಗಲೇ ಆಮಂತ್ರಣ ನೀಡಲಾಗಿದೆ.

ಗಣ್ಯರಿಗೆ ಹೋಗಿದೆ ಆಮಂತ್ರಣ

ಸೋನು ಗೌಡಗೆ ‘ಮಾಲ್ಡೀವ್ಸ್​ ರಾಣಿ’ ಎಂದು ಹೊಗಳಿದ ಅಭಿಮಾನಿಗಳು