ಕ್ವಾರ್ಟರ್ ಫೈನಲ್​​ಗೆ ಲಗ್ಗೆಯಿಟ್ಟ ವಿನೇಶ್ ಫೋಗಾಟ್ ಯಾರು ಗೊತ್ತಾ?

06 August 2024

Pic credit - Google 

Author : Akshatha Vorkady

ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 50 ಕೆ.ಜಿ ಕುಸ್ತಿಯಲ್ಲಿ ವಿನೇಶ್ ಫೋಗಾಟ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. 

ವಿನೇಶ್ ಫೋಗಾಟ್

Pic credit - Google 

ಮೊದಲ ಸುತ್ತಿನಲ್ಲೇ ಹಾಲಿ ಚಾಂಪಿಯನ್‌ ಜಪಾನಿನ ಯ್ಯೂ ಸುಸುಕಿ ವಿರುದ್ದ ಗೆಲುವು ಸಾಧಿಸಿದ ವಿನೇಶ್ ಫೋಗಾಟ್. 

ಯ್ಯೂ ಸುಸುಕಿ

Pic credit - Google 

ಯ್ಯೂ ಸುಸಾಕಿ ಎದುರು ಜಿದ್ದಾಜಿದ್ದಿನ ಪೈಪೋಟಿ ನೀಡಿ 3-2 ಅಂತರದಲ್ಲಿ ರೋಚಕ ಜಯ ದಾಖಲಿಸಿದ ವಿನೇಶ್ ಫೋಗಾಟ್.

ರೋಚಕ ಜಯ

Pic credit - Google 

ಕಳೆದ ವರ್ಷ ಪೂರ್ತಿ, ಬ್ರಿಜ್‌ಭೂಷಣ್ ಸಿಂಗ್ ವಿರುದ್ದ ಪ್ರತಿಭಟನೆಯ ಮುಂಚೂಣಿ ವಹಿಸಿದ್ದ ವಿನೇಶ್ ಫೋಗಾಟ್. 

ಪ್ರತಿಭಟನೆಯ ಮುಂಚೂಣಿ

Pic credit - Google 

ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್‍ಭೂಷಣ್ ಶರಣ್‍ಸಿಂಗ್ ಮೇಲೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ.

ಬ್ರಿಜ್‍ಭೂಷಣ್  ಸಿಂಗ್

Pic credit - Google 

ಈ ಎಲ್ಲಾ ಸವಾಲುಗಳ ಹೊರತಾಗಿ ವಿನೇಶ್ ಫೋಗಾಟ್ ಈ ವರ್ಷ ಚಿನ್ನದ ಪದಕ ಗೆಲ್ಲುವ ಗುರಿಯಿಟ್ಟು ಮುನ್ನುಗ್ಗುತ್ತಿದ್ದಾರೆ. 

ಚಿನ್ನದ ಪದಕ

Pic credit - Google 

ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದು, ಇನ್ನು ಉಕ್ರೇನ್‌ನ ಕುಸ್ತಿಪಟು ಒಕ್ಸಾನ ಲಿವಾಚ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಒಕ್ಸಾನ ಲಿವಾಚ್‌

Pic credit - Google