ನಿಮ್ಮ ಅತಿಯಾದ ಫೋನ್ ಬಳಕೆ ಹೃದಯಾಘಾತಕ್ಕೆ ಕಾರಣವಾಗಬಹುದು
19 September, 2023
Pic credit - Pinterest
ಅತಿಯಾದ ಫೋನ್ ಬಳಕೆಯಿಂದ ನಿದ್ದೆಯ ಸಮಯದಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ.
ಫೋನ್ ಬಳಕೆ
Pic credit - Pinterest
ನಿದ್ದೆಯ ಕೊರತೆ, ಒತ್ತಡದ ಜೀವನಶೈಲಿ ಹೃದಯದ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.
ಹೃದಯದ ಆರೋಗ್ಯ
Pic credit - Pinterest
ಫೋನ್ ಬಳಕೆ ಜಡ ಜೀವನಶೈಲಿಯನ್ನು ಪ್ರೇರೇಪಿಸಿ, ತೂಕ ಹೆಚ್ಚಳಕ್ಕೂ ಕಾರಣವಾಗಬಹುದು.
ಜಡ ಜೀವನಶೈಲಿ
Pic credit - Pinterest
ಅತಿಯಾದ ತೂಕ ಹಾಗೂ ಬೊಜ್ಜು ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಬಹುದು.
ಬೊಜ್ಜು
Pic credit - Pinterest
ಪ್ರತೀ ದಿನ ಮೂರು ಗಂಟೆಗಿಂತಲೂ ಹೆಚ್ಚು ಫೋನ್ ಬಳಕೆ ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗಬಹುದು.
ಫೋನ್ ಬಳಕೆ
Pic credit - Pinterest
ಫೋನ್ ಬಳಕೆ ಮತ್ತು ಹೃದಯ ಸಂಬಂಧಿ ಕಾಯಿಲೆ ಪರಸ್ಪರ ಸಂಬಂಧವನ್ನು ಹೊಂದಿದೆ ಎಂದು ತಜ್ಞರು ಎಚ್ಚರಿಸುತ್ತಾರೆ.
ಪರಸ್ಪರ ಸಂಬಂಧ
Pic credit - Pinterest
ಆದ್ದರಿಂದ ಹೃದಯದ ಆರೋಗ್ಯವನ್ನು ಕಾಪಾಡಲು ಧ್ಯಾನ, ವ್ಯಾಯಾಮಗಳಿಗೆ ಸಮಯ ಮೀಸಲಿಡಿ.
ಧ್ಯಾನ, ವ್ಯಾಯಾಮ
Pic credit - Pinterest
ಮನೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ತಯಾರಿಸುವ ಸುಲಭ ವಿಧಾನ ಇಲ್ಲಿದೆ
ಮತ್ತಷ್ಟು ಓದಿ: