PM Modi's birthday

ಫ್ಯಾಷನ್​​​ ಜಗತ್ತಿನಲ್ಲೂ ಪ್ರಧಾನಿ ಮೋದಿ ಹವಾ

17  September, 2023

Pic credit - Pinterest

Modi fashion (5)

ಇಂದು(ಸೆ.17) ಪ್ರಧಾನಿ ನರೇಂದ್ರ ಮೋದಿ ಅವರು 73 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಮೋದಿ ಜನ್ಮದಿನ

Pic credit - Pinterest

Modi fashion (4)

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ವಿಭಿನ್ನ ವಿನ್ಯಾಸದ ಉಡುಪುಗಳ ಬಗ್ಗೆ ತಿಳಿದುಕೊಳ್ಳೋಣ

ಮೋದಿ ಉಡುಪು

Pic credit - Pinterest

Modi fashion (3)

ಎಲ್ಲೇ ಹೋದರೂ ಆಯಾ ಭಾಗವನ್ನು ಪ್ರತಿನಿಧಿಸುವ ಉಡುಪು ತೊಟ್ಟು ಸದಾ ಸುದ್ದಿಯಲ್ಲಿರುವ ಪ್ರಧಾನಿ ಮೋದಿ.

ಪ್ರಧಾನಿ ಮೋದಿ

ಪ್ರಧಾನಿಯವರ ಪ್ರಭಾವ ಕೇವಲ ರಾಜಕೀಯ ವಲಯದಲ್ಲಿ ಮಾತ್ರವಲ್ಲದೇ ಫ್ಯಾಷನ್​​​ ಜಗತ್ತಿಗೂ ವಿಸ್ತರಿಸಿದೆ.

ಫ್ಯಾಷನ್​​​​ ಐಕಾನ್

ಕರ್ನಾಟಕದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದ ಕ್ಷಣದ ಫೋಟೋ.

ಸಫಾರಿ ಸೂಟ್

ಜಿ7 ಶೃಂಗಸಭೆಯಲ್ಲಿ ಮೋದಿ ಮರುಬಳಕೆ ಮಾಡಿದ ವಸ್ತುಗಳಿಂದ ಸಿದ್ಧಪಡಿಸಿದ ಜಾಕೆಟ್‌ ಧರಿಸಿ ಗಮನಸೆಳೆದ್ದಿದ್ದರು.

ಶೃಂಗಸಭೆ

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಜಸ್ತಾನಿ ಪೇಟ ತೊಟ್ಟು ಮಿಂಚಿದ್ದ ಪ್ರಧಾನಿ

ಸಾಂಪ್ರದಾಯಿಕ ಲುಕ್

ಮೋದಿ ಜನ್ಮದಿನ; ಕಳೆದ 9 ವರ್ಷಗಳಲ್ಲಿ ಮೋದಿ ಹುಟ್ಟುಹಬ್ಬ ಆಚರಣೆಯ ವಿಶೇಷತೆಗಳು