01 June 2024

ಕೈಯಲ್ಲಿ ಜಪಮಾಲೆ ಹಿಡಿದು ಮೋದಿ ಧ್ಯಾನ; ಫೋಟೋ ಇಲ್ಲಿದೆ ನೋಡಿ

Author :Akshatha Vorkady

ಪ್ರಧಾನಿ ಮೋದಿ

ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಪ್ರಧಾನಿ ಮೋದಿ ಧ್ಯಾನ.

ಧ್ಯಾನದಲ್ಲಿ ತಲ್ಲೀನ

ಇಂದು ಬೆಳಿಗ್ಗೆ ಸೂರ್ಯ ಅರ್ಘ್ಯವನ್ನು ಅರ್ಪಿಸಿ, ಮತ್ತೆ ಧ್ಯಾನದಲ್ಲಿ ತಲ್ಲೀನರಾಗಿರುವ ಪ್ರಧಾನಿ ಮೋದಿ. 

ವಿವೇಕನಾಂದ ಪ್ರತಿಮೆ

ಕೇಸರಿ ಬಣ್ಣದ ಉಡುಪು ಧರಿಸಿ, ಸ್ವಾಮಿ ವಿವೇಕನಾಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರಧಾನಿ. 

ಮಂತ್ರ ಪಠಣೆ

ಹಣೆಗೆ ವಿಭೂತಿ,ತಿಲಕವನ್ನಿಟ್ಟು ಕೈಯಲ್ಲಿ ಜಪಮಣಿಯೊಂದಿಗೆ ಮಂತ್ರ ಪಠಿಸುತ್ತಾ ಸೂರ್ಯೋದಯ ವೀಕ್ಷಿಸಿದ ಕ್ಷಣ.

ರಾಕ್ ಮೆಮೋರಿಯಲ್ 

ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಕುಳಿತ ಮೋದಿ.

ತಿರುವಲ್ಲುವರ್ ಪ್ರತಿಮೆ

ಇಂದು ಮಧ್ಯಾಹ್ನ ಕನ್ಯಾಕುಮಾರಿಯಲ್ಲೇ ಇರುವ 133 ಅಡಿ ಎತ್ತರದ ತಿರುವಲ್ಲುವರ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಲಿರುವ ಪ್ರಧಾನಿ.

ಮೋದಿ ಧ್ಯಾನ

ಗುರುವಾರ ಸಂಜೆಯಿಂದ ಪ್ರಾರಂಭವಾದ ಧ್ಯಾನ ಇಂದು  ಜೂನ್ 1 ರ ಶನಿವಾರ ಸಂಜೆಯವರೆಗೆ ಮೋದಿ ಧ್ಯಾನ ಮಾಡಲಿದ್ದಾರೆ.