04 June 2024
ಹ್ಯಾಟ್ರಿಕ್ ಗೆಲುವು ಸಾಧಿಸಿದ ಪ್ರಧಾನಿ ಮೋದಿ
Author :Akshatha Vorkady
ಚುನಾವಣೆಯ ಫಲಿತಾಂಶ
ಲೋಕಸಭೆ ಚುನಾವಣೆಯ ಫಲಿತಾಂಶ ಇಂದು(ಜೂ.04) ಪ್ರಕಟಗೊಂಡಿದೆ.
ಹ್ಯಾಟ್ರಿಕ್ ಗೆಲುವು
ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿರೀಕ್ಷೆಯಂತೆಯೇ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ.
ನರೇಂದ್ರ ಮೋದಿ
ನರೇಂದ್ರ ಮೋದಿ 1,52,513 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ಭರ್ಜರಿ ಗೆಲುವು
2014, 2019ರಲ್ಲಿ ವಾರಾಣಸಿಯಲ್ಲಿ ಗೆದ್ದು ಪ್ರಧಾನಿಯಾಗಿದ್ದ ಮೋದಿ ಈ ಬಾರಿಯೂ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅಜಯ್ ರೈ
ಮೋದಿ ವಿರುದ್ಧ ಕಾಂಗ್ರೆಸ್ನಿಂದ ಅಜಯ್ ರೈ, ಬಿಎಸ್ಪಿಯಿಂದ ಅಥರ್ ಜಮಾಲ್ ಲಾರಿ ಸ್ಪರ್ಧಿಸಿದ್ದರು.
6,12,970 ಮತಗಳು
ಮೋದಿಗೆ 6,12,970 ಮತಗಳು ಬಂದಿದ್ದು, ಅಜಯ್ ರೈಗೆ 4,60,457 ಮತಗಳು ಲಭಿಸಿವೆ.
ವಾರಣಾಸಿ
2019 ರ ಲೋಕಸಭಾ ಚುನಾವಣೆಯಲ್ಲಿ, ನರೇಂದ್ರ ಮೋದಿ ಬಿಜೆಪಿ ಟಿಕೆಟ್‌ನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಸ್ಪರ್ಧಿಸಿ ಗೆಲುವು
ಈ ಹಿಂದೆ 2014ರ ಚುನಾವಣೆಯಲ್ಲೂ ನರೇಂದ್ರ ಮೋದಿ ಇಲ್ಲಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ಹೀನಾಯವಾಗಿ ಸೋಲುಂಡ ಪ್ರಜ್ವಲ್ ರೇವಣ್ಣ