ಪ್ರಧಾನಿ ನರೇಂದ್ರ ಮೋದಿ ಆರೋಗ್ಯದ ಗುಟ್ಟೇನು?

17  September, 2023

Pic credit - Pinterest

ಇಂದು(ಸೆ.17) ಪ್ರಧಾನಿ ನರೇಂದ್ರ ಮೋದಿ ಅವರು 73 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಮೋದಿ ಜನ್ಮದಿನ

Pic credit - Pinterest

ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಆರೋಗ್ಯಕರ ಜೀವನಶೈಲಿಯ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಜೀವನಶೈಲಿ

Pic credit - Pinterest

ದೇಶದ ಪ್ರಧಾನಿ, ಇಂದು ತಮ್ಮ 73ನೇ ವಸಂತಕ್ಕೆ ಕಾಲಿರಿಸಿದರೂ ಕೂಡ ಸಖತ್​​ ಫಿಟ್​ ಆಗಿದ್ದಾರೆ.

ದೇಶದ ಪ್ರಧಾನಿ

Pic credit - Pinterest

ದೈನಂದಿನ ಜೀವನಶೈಲಿಯಲ್ಲಿ ಯೋಗಭ್ಯಾಸಕ್ಕೆ ಮೋದಿ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಯೋಗಭ್ಯಾಸ

Pic credit - Pinterest

ಪ್ರಧಾನಿ ನರೇಂದ್ರ  ಮೋದಿ 73 ನೇ ವಯಸ್ಸಿನಲ್ಲೂ ಫಿಟ್​ ಆಗಿರಲು ಮತ್ತೊಂದು ಕಾರಣ ಧ್ಯಾನ.

ಧ್ಯಾನ

Pic credit - Pinterest

ಪ್ರಧಾನಿ ಮೋದಿಯವರು ತಮ್ಮ ಆಹಾರದಲ್ಲಿ ಸಸ್ಯಾಹಾರವನ್ನು  ಅನುಸರಿಸುತ್ತಾರೆ.

ಆಹಾರ ಕ್ರಮ

Pic credit - Pinterest

ಪ್ರಧಾನಿ ಪುಸ್ತಕ ಓದುವ ಆಭ್ಯಾಸವನ್ನು ಹೊಂದಿದ್ದು, ಇದು ದೇಹಕ್ಕೆ ವಿಶ್ರಾಂತಿ ನೀಡುವಲ್ಲಿ ಸಹಾಯಕವಾಗಿದೆ.

ಓದುವ ಹವ್ಯಾಸ

Pic credit - Pinterest

ಫ್ಯಾಷನ್​​​ ಜಗತ್ತಿನಲ್ಲೂ ಪ್ರಧಾನಿ ಮೋದಿ ಹವಾ